ಬಾಯಿಯ ಹುಣ್ಣಿಗೆ ಇಲ್ಲಿದೆ 12 ರೀತಿಯ ಪರಿಹಾರ!

ಬಾಯಿಯ ಹುಣ್ಣಿಗೆ ಯಾವ ಪರಿಹಾರ ಇಲ್ಲ ಎಂದು ಹಲವರು ತಿಳಿದುಕೊಂಡಿದ್ದಾರೆ

ಆದ್ರೆ ಈ 12 ಪರಿಹಾರದ ಬಗ್ಗೆ ತಿಳಿದುಕೊಂಡ್ರೆ ನೀವು ಖುಷ್‌ ಆಗ್ತೀರಾ

ಬನ್ನಿ ಹಾಗಾದ್ರೆ, ಬಾಯಿ ಹುಣ್ಣಿನ ಪರಿಹಾರದ ಬಗ್ಗೆ ತಿಳಿಯೋಣ

ಉಪ್ಪು ನೀರಿನಿಂದ ಬಾಯಿ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ

ಪ್ರತಿ ದಿನ ಮೂರರಿಂದ ನಾಲ್ಕು ಬಾರಿ ಜೇನುತುಪ್ಪವನ್ನು ತಿನ್ನಿ

ಬಾಯಿ ಹುಣ್ಣಿಗೆ ಹೋಮ್‌ ಮೇಡ್‌ ಅಲೋವೆರಾ ಜೆಲ್ ಬಳಸಿ

ಬಾಯಿ ಹುಣ್ಣಿಗೆ ತೆಂಗಿನ ಎಣ್ಣೆಯನ್ನು ಅಪ್ಲೈ ಮಾಡಿ

ಟೀ, ಕಾಫಿ ಬಿಟ್ಟುಬಿಡಿ, ಕ್ಯಾಮೊಮೈಲ್ ಟೀ ಕುಡಿಯಿರಿ

ಬಾಯಿ ಹುಣ್ಣಿನ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಆಪಲ್ ಸೈಡರ್ ವಿನೆಗರ್‌ನಿಂದ ಬಾಯಿ ಸ್ವಚ್ಛಮಾಡಿಕೊಳ್ಳಿ

ಐಸ್‌ ಕ್ಯೂಬ್‌ನಿಂದ ಹುಣ್ಣಿನ ಜಾಗವನ್ನು ಮಸಾಜ್‌ ಮಾಡಿಕೊಳ್ಳಿ

ಬೇಕಿಂಗ್ ಸೋಡಾದಿಂದ ಬಾರಿ ತೊಳೆಯಿರಿ

ಉತ್ತಮವಾಗಿ ಮೌತ್ ವಾಶ್‌ ಮಾಡುವ ಅಭ್ಯಾಸ ಹೊಂದಿರಿ

ಬಾಯಿ ಹುಣ್ಣಿಗೆ ಲವಂಗದ ಎಣ್ಣೆ ಅಪ್ಲೈ ಮಾಡಿ

ವಿಟಮಿನ್ B12 ಭರಿತ ಆಹಾರಗಳನ್ನು ತಿನ್ನಿ

ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ

ಈ 12 ಟಿಪ್ಸ್‌ ಫಾಲೋ ಮಾಡಿದ್ರೆ ನೀವು ಖಂಡಿತ ಬಾಯಿ ಹುಣ್ಣಿನ ಸಮಸ್ಯೆಯಿಂದ ದೂರವಾಗಬಹುದು

ಬೆಳಗ್ಗೆ ಎದ್ದು ಓಡೋದ್ರಿಂದ್ರ ಎಷ್ಟೆಲ್ಲ ಪ್ರಯೋಜನ ಇವೆ ಗೊತ್ತಾ? ತಪ್ಪದೇ ಇದನ್ನ ಪಾಲಿಸಿ!