'ತಂಗಳನ್' ಚಿತ್ರದಲ್ಲಿ ಮಾಳವಿಕ  ಲುಕ್ ನೋಡಿ ದಂಗಾದ್ರು ಫ್ಯಾನ್ಸ್!

ನಟಿ ಮಾಳವಿಕಾ ಇತ್ತೀಚೆಗೆ ಗ್ಲಾಮರಸ್ ಆಗಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅವರ ಸೌಂದರ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ.

ನಟಿ ಅತ್ಯಾಕರ್ಷಕ ಫಿಗರ್‌ನೊಂದಿಗೆ ಹಾಟ್ ಫೋಟೋಶೂಟ್ ಮಾಡುವ ಮೂಲಕ ಟ್ರೆಂಡಿಂಗ್ ಆಗಿದ್ದಾರೆ.

ದಶಕದ ಹಿಂದೆ ಮಲಯಾಳಂನ ‘ಪಟ್ಟಂ ಪೋಲ್’ ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಈ ಚೆಲುವೆ.

ನಟಿ ರಜನಿಕಾಂತ್ 'ಪೇಟಾ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

'ಮಾಸ್ಟರ್' ಚಿತ್ರದಲ್ಲಿ ವಿಜಯ್ ನಾಯಕಿಯಗಿ ಮಾಳವಿಕಾ ನಟಿಸಿದ್ದಾರೆ.

ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಮೋಹನನ್ ಅವರ ಮಗಳು ಮಾಳವಿಕಾ.

ಈ ಹಾಟ್ ನಟಿ ಕನ್ನಡ, ತಮಿಳು, ಹಿಂದಿ, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟಿ ಮಾಳವಿಕಾ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.