ಉತ್ತಮ ನಿದ್ರೆಗಾಗಿ ಗರ್ಭಿಣಿಯರು ಹೀಗೆ ಮಾಡಿ!

ಗರ್ಭಿಣಿಯರಿಗೆ ನಿದ್ರೆ ಮುಖ್ಯವಾಗಿ ಬೇಕಾಗುತ್ತದೆ

ಈ ಸಮಯದಲ್ಲಿ ಗರ್ಭಿಣಿಯರಿಗೆ ಏನು ಮಾಡಿದ್ರು ನಿದ್ರೆ ಬರಲ್ಲವಂತೆ

ಹಾಗಿದ್ರೆ ಈ ಟಿಫ್ಸ್‌ ಫಾಲೋ ಮಾಡಿದ್ರೆ ಗರ್ಭಿಣಿಯರು ಉತ್ತಮವಾಗಿ ನಿದ್ರೆ ಮಾಡಬಹುದಂತೆ

ಬನ್ನಿ ಹಾಗಾದ್ರೆ, ಗರ್ಭಿಣಿಯರು ಮಿಸ್ ಮಾಡ್ದೆ ತಿಳಿಯಬೇಕಾದ ವಿಚಾರವನ್ನು ತಿಳಿಸ್ತಿವಿ

ಮಧ್ಯಾಹ್ನ 3 ಗಂಟೆಯ ನಂತರ ಕಾಫಿ ಅಥವಾ ಕೆಫೀನ್ ಹೊಂದಿರುವ ಚಹಾ-ಕಾಫಿಯನ್ನು ಕುಡಿಯಬೇಡಿ

ದಿನವಿಡೀ ಸಾಕಷ್ಟು ನೀರು ಕುಡಿಯಿರಿ

ಮಲಗುವ ಮುಂಚೆ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ

ಮಲಗುವ ಮುಂಚೆ ಬೆಚ್ಚಗಿನ ಸ್ನಾನ, ಕಾಲು ಅಥವಾ ಭುಜದ ಮಸಾಜ್ ನ ಮಾಡಿಸಿಕೊಳ್ಳಿ, ಇದು ನಿಮಗೆ ಉತ್ತಮ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ

ನಿಮ್ಮ ಮಲಗುವ ಕೋಣೆ ಶಾಂತಿಯುತವಾಗಿರುವ ಹಾಗೆ ನೋಡಿಕೊಳ್ಳಿ

ಈ ಟಿಪ್ಸ್‌ನ ಫಾಲೋ ಮಾಡಿದ್ರೆ ಗರ್ಭಿಣಿಯರು ಉತ್ತಮ ನಿದ್ರೆ ಮಾಡಬಹುದು

ಪೋಷಕರಿಂದ ಮಕ್ಕಳು ದೂರವಾಗಲು ಕಾರಣಗಳೇನು? ಅದನ್ನು ಸರಿಪಡಿಸುವುದು ಹೇಗೆ?