ಮಾಡರ್ನ್ ಬಿಟ್ಟು ರೆಟ್ರೋ ಹಿಡಿದ ಹನಿರೋಸ್!

ಹನಿರೋಸ್ ಮಲಯಾಳಂ ಸಿನಿಮಾರಂಗದ ಫೇಮಸ್‌ ನಟಿ

ಹಲವಾರು ಸಿನಿಮಾಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದವರು

ನಟಿ ಸಧ್ಯ ಸಿನಿಮಾಗಳಿಗಿಂತ ಸಾಮಾಜಿಕ ಮಾಧ್ಯಮದಲ್ಲಿ ಬ್ಯುಸಿ ಇರುತ್ತಾರೆ

ಇದೀಗ ನಟಿ ವಿಭಿನ್ನ ಫೋಟೋಶೂಟ್‌ ಮಾಡಿಕೊಂಡು ತಮ್ಮ ಫೋಟೋಸ್‌ಗಳನ್ನ ಶೇರ್ ಮಾಡಿದ್ದಾರೆ

ಬೆಲ್ ಬಾಟಂ ಪ್ಯಾಂಟ್ ಧರಿಸಿ ಮಸ್ತ್ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಸಧ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ಫೋಟೋಸ್‌ಗಳು ಭಾರೀ ಟ್ರೆಂಡಿಗ್‌ನಲ್ಲಿದೆ

ಅಭಿಮಾನಿಗಳು ಫೋಟೋಸ್‌ ಕಂಡು ವಾವ್‌ ಎಂದಿದ್ದಾರೆ

ಸಿಂಪಲ್‌ ಮೇಕಪ್‌, ಚೆಂದದ ಹೇರ್‌ಸ್ಟೈಲ್‌ನಲ್ಲಿ ನಟಿ ಸಖತ್‌ ಆಗಿ ಮಿಂಚಿದ್ದಾರೆ

ನಟಿಯ ಕ್ಯೂಟ್‌ನೆಸ್‌ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ

ಹಿಂಗೆ ಬೆನ್ನು ತೋರಿದ್ರೆ ಮುಗೀತು! ಹಿಂದೆ ಮಾತಾಡೋರ ಸಂಖ್ಯೆ ಜಾಸ್ತಿ ಎಂದ ಚೈತ್ರಾ ಆಚಾರ್