ಕಾಂಟ್ಯಾಕ್ಟ್ ಲೆನ್ಸ್ ಬಳಸೋ ಮುನ್ನ ಎಚ್ಚರ! 

ಕಣ್ಣಿನ ಸೌಂದರ್ಯವನ್ನು ಹೆಚ್ಚಿಸಲು ಜನ ಉತ್ತಮ ಆಹಾರಗಳನ್ನು ಬೇಕು

ಆದ್ರೆ ಹಲವಾರು ಜನರು ಕಣ್ಣಿನ ಅಂದಕ್ಕಾಗಿ ಕಾಂಟ್ಯಾಕ್ಟ್ ಲೆನ್ಸ್ ಬಳಸುತ್ತಾರೆ

ಈ ಕ್ರೀಯೆ ಏಷ್ಟು ಡೇಂಜರ್ ಅಂತ ನಿಮಗೆ ಗೊತ್ತಾ? ಇದರಿಂದ ಏನಾಗುತ್ತೆ ಅಂತ ತಿಳಿಯೋಣ ಬನ್ನಿ

ಕಾಂಟ್ಯಾಕ್ಟ್ ಲೆನ್ಸ್ ಬಳಸಿದ್ರೆ ಕಣ್ಣು ಕೆಂಪಾಗುತ್ತದೆ

ಕಣ್ಣಿನ ಒಳಬಾಗದಲ್ಲಿ ಸುಡುವಿಕೆ ಮತ್ತು ತುರಿಕೆ ಶುರುವಾಗುತ್ತದೆ

ಕಣ್ಣಿನಲ್ಲಿ ಜಿಗುಟುತನ ಉಂಟಾಗುತ್ತದೆ  

ಬೆಳಕಿನ ಸೂಕ್ಷ್ಮತೆ ಹೆಚ್ಚಾಗಿ ಕಣ್ಣಿಗೆ ಹಾನಿಯಾಗುತ್ತದೆ

ದೃಷ್ಟಿ ಮಸುಕಾಗುತ್ತದೆ

ಕಣ್ಣುಗಳು ಒಣಗಿಹೋಗುತ್ತದೆ

ಇಂತಹ ಸಮಸ್ಯೆಯನ್ನು ಕಾಂಟ್ಯಾಕ್ಟ್ ಲೆನ್ಸ್ ಹುಟ್ಟುಹಾಕಿಸುತ್ತದೆ

Belly Fat Burning Tips: ಫುಡ್​ ಮೈಂಟೇನ್ ಮಾಡದೇ ತೂಕ ಇಳಿಸಿಕೊಳ್ಳಬಹುದು; ಜಸ್ಟ್​ ಈ ಟಿಪ್ಸ್ ಫಾಲೋ ಮಾಡಿ!