ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಧಿಕಾ ಕುಮಾರಸ್ವಾಮಿ?

ರಾಧಿಕಾ ಅವರು ರಾಜಕೀಯಕ್ಕೆ ಬರುತ್ತಾರ? ಸ್ವೀಟಿ ಕೊಟ್ರು ಗ್ರೀನ್ ಸಿಗ್ನಲ್.

ಸಿನಿಮಾದಿಂದ ಹಲವು ವರ್ಷಗಳ ಕಾಲ ದೂರ ಉಳಿದಿದ್ದ ರಾಧಿಕಾ ಕುಮಾರ್‌ಸ್ವಾಮಿ

ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದ್ದಾರೆ. ಅಕ್ಟೋಬರ್‌ 3ರಂದು ಸಿನಿಮಾ ತೆರೆ ಕಾಣುತ್ತಿದೆ.

ಈಗ ಭೈರಾದೇವಿ ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದ್ದಾರೆ. ಮತ್ತೆ ಕಮ್‌ಬ್ಯಾಕ್‌ ಆಗಿದ್ದಾರೆ.

ರಾಧಿಕಾ ಅವರಿಗೆ ಫ್ಯಾನ್ಸ್‌ ಹಲವು ಬಾರಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎಂದು ಪ್ರಶ್ನೆ ಇಡುತ್ತಿದ್ದರು.

ಇದೀಗ ನಟಿ ಪಾಲಿಟಿಕ್ಸ್‌ಗೆ ಅವಕಾಶ ಇದೆ ಅಂದರೆ ಓಕೆ ಎಂದು ರಿವೀಲ್‌ ಮಾಡಿದ್ದಾರೆ.

ಅಷ್ಟೇ ಅಲ್ಲ ತಮಗೆ ಹಲವು ಬಾರಿ ಹಲವಾರು ಆಫರ್‌ಗಳು ಬಂದಿದ್ದವು ಎಂದು ಹೇಳಿಕೊಂಡಿದ್ದಾರೆ.

ನನ್ನ ಕುಟುಂಬ ಕೂಡ ಪಾಲಿಟಿಕ್ಸ್‌ ಹಿನ್ನೆಲೆ ಇದ್ದ ಕಾರಣ ನನಗೂ ಹೆ್ಚ್ಚಾಗಿ ಇದೇ ಪ್ರಶ್ನೆ ಕೇಳುತ್ತಾರೆ.

ಅನಾಥರು ಸಿನಿಮಾದಲ್ಲಿ ರಾಧಿಕಾ ಅವರು ದರ್ಶನ್‌ ಜತೆ ನಟಿಸಿರೋದು ಗೊತ್ತೇ ಇದೆ.

ರಾಧಿಕಾ ಕುಮಾರಸ್ವಾಮಿ, ಜೈಲು ಸೇರಿರುವ ನಟ ದರ್ಶನ್ ಸ್ಥಿತಿ ಕಂಡು ಬೇಸರವಾಗ್ತಿದೆ ಎಂದಿದ್ದಾರೆ.