ಬಿಳಿ ಸೀರೆಯಲ್ಲಿ ಚಂದನದ ಗೊಂಬೆಯಂತೆ ಕಂಡ ಸಂಗೀತಾ!
ಬಿಗ್ಬಾಸ್ ಖ್ಯಾತಿಯ ಸಂಗೀತಾ ಅವರು ಸಧ್ಯ ಟ್ರೆಂಡಿಗ್ನಲ್ಲಿದ್ದಾರೆ
ಯಾಕಂದ್ರೆ ಬಿಳಿ ಬಣ್ಣದ ಸೀರೆಯಲ್ಲಿ ಮಸ್ತಾಗಿ ಕಾಣಿಸಿಕೊಂಡಿದ್ದಾರೆ
ನಟಿಯ ಈ ಬ್ಯೂಟಿ ಕಂಡು ಅಭಿಮಾನಿಗಳು Wow ಎಂದಿದ್ದಾರೆ
ಈ ಹಿಂದೆ ಮಾರಿಗೋಲ್ಡ್ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ರು
ನಟಿ ಸಿನಿಮಾಕ್ಕಿಂತ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಇರುತ್ತಾರೆ
ಸೋಶಿಯಲ್ ಮೀಡಿಯಾದಲ್ಲಿ ನಟಿ ರಂಗೋಲಿ ಹಾಕೋ ಫೋಟೋ ಶೇರ್ ಮಾಡಿದ್ರು
ಆ ಫೋಟೋಗಳು ಸಖತ್ ವೈರಲ್ ಆಗಿತ್ತು
ಖ್ಯಾತ ಸೀರಿಯಲ್ ನಟನ ಅಂತಿಮ ಕ್ಷಣಗಳು ಹೇಗಿದ್ದವು? ಎಳೆ ಎಳೆಯಾಗಿ ಬಿಚ್ಚಿಟ್ಟ ಪತ್ನಿ!