ಬಿಗ್‌ಬಾಸ್ ಸೀಸನ್  11ರ ಬಿಗ್‌ ಅಪ್ಡೇಟ್!

ಬಿಗ್‌ಬಾಸ್ ಸೀಸನ್ 11ರ ಮುಹೂರ್ತ ಫಿಕ್ಸ್ ಆಗಿದೆ

ಇದೇ ತಿಂಗಳ 28 ರಿಂದ ಬಿಗ್‌ಬಾಸ್ ಸೀಸನ್ 11 ಶುರುವಾಗಲಿದೆಯಂತೆ

ವಿಶೇಷ ಏನಂದ್ರೆ ಕಿಚ್ಚ ಸುದೀಪ ನಿರೂಪಣೆಯಲ್ಲೇ ಈ ಸೀಸನ್‌ ನಡೆಯಲಿದೆಯಂತೆ

ಈಗಾಗಲೇ ಬಿಗ್‌ಬಾಸ್ ಪ್ರೋಮ್ ಶೂಟ್ ಆಗಿದ್ದು

ಶೂಟಿಂಗ್‌ ಸದ್ದಿಲ್ಲದೆ ಹೈದರಾಬಾದ್‌ನಲ್ಲಿ ನಡೆದಿದೆಯಂತೆ

ಸೀಸನ್ 11ರಲ್ಲಿ ಕಿಚ್ಚ ಇರಲ್ಲ ಅನ್ನೋ ಗಾಳಿ ಸುದ್ದಿಗೆ ಬಿಗ್‌ ಬ್ರೇಕ್ ಬಿದ್ದಿದೆ

ಇದೇ ತಿಂಗಳ 23ರಂದು ಪ್ರೆಸ್ ಮೀಟ್ ಮಾಡಲು ಬಿಗ್‌ಬಾಸ್ ಟೀಮ್ ರೆಡಿಯಾಗಿದೆಯಂತೆ

ಈ ಬಾರಿಯ ಸೀಸನ್‌ನಲ್ಲಿ ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್‌ ಗಳದ್ದೆ ದರ್ಬಾರ್ ನಡೆಯಲಿದೆಯಂತೆ

ಕಿರುತೆರೆ ಸ್ಟಾರ್‌ಗಳ ಜೊತೆ ಬಿಗ್‌ಬಾಸ್‌ನಲ್ಲಿ ಸೋಷಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್‌ ಕಾಣಿಸಲಿರುವ ಕಾಣಿಸಿಕೊಳ್ಳಲಿದ್ದಾರಂತೆ

ಗಣಪತಿ ದರ್ಶನಕ್ಕೆ ಬಂದ ಐಶ್, ಆರಾಧ್ಯರನ್ನು ಮುತ್ತಿಕೊಂಡ ಜನ! ಈ ಸಲವೂ ರಕ್ಷಿಸೋಕೆ ಗಂಡ ಜೊತೆಗಿಲ್ವಾ?