ಜಗತ್ತಿನಲ್ಲಿ ಸುಮಾರು 70 ಮಿಲಿಯನ್ ಜನರು ಬಂಜೆತನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನೀವು ಪ್ರತಿದಿನ ಕನಿಷ್ಠ 75 ಗ್ರಾಂ ವಾಲ್ನಟ್ ತಿನ್ನಿ

ವೀರ್ಯದ ಸಂಖ್ಯೆ ಹೆಚ್ಚಾಗುತ್ತದೆ ಮತ್ತು ಪುರುಷ ಬಂಜೆತನ ಸಮಸ್ಯೆಗಳು ಕಡಿಮೆಯಾಗುತ್ತವೆ.

ಇತ್ತೀಚಿನ ಆಹಾರ ಮತ್ತು ಒತ್ತಡದಿಂದಾಗಿ ಪುರುಷರಲ್ಲಿ ಕಡಿಮೆ ವೀರ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಇದರ ಪರಿಣಾಮದಿಂದ ಅನೇಕ ದಂಪತಿಗಳು ಬಂಜೆತನ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ವಾಲ್ನಟ್ಸ್ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವುದು ಮಾತ್ರವಲ್ಲದೇ ವೀರ್ಯದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ವಾಲ್ನಟ್ಸ್ ತಿನ್ನುವ ಪುರುಷರಲ್ಲಿ ಆರೋಗ್ಯಕರ ವೀರ್ಯವಿದೆ ಎಂದು ಕಂಡುಬಂದಿದೆ.

ಹೀಗಾಗಿ ಅನೇಕ ಪೌಷ್ಟಿಕತಜ್ಞರು ದೈನಂದಿನ ಆಹಾರದಲ್ಲಿ ವಾಲ್ನಟ್ಸ್ ಅನ್ನು ಸೇರಿಸಲು ಶಿಫಾರಸು ಮಾಡುತ್ತಾರೆ,

ದಿನಕ್ಕೆ 2-3 ವಾಲ್ನಟ್ಗಳನ್ನು ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.

ವಾಲ್ನಟ್ಗಳು ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೇ ನಿಮ್ಮ ತ್ವಚೆಯ ಸಮಸ್ಯೆಗಳನ್ನು ಹೋಗಲಾಡಿಸತ್ತದೆ.