ಹೆಚ್ಚು ಬೆವರುತ್ತೀರಾ? ಹಾಗಾದ್ರೆ ಹೀಗೆ ಮಾಡಿ!

ಮನುಷ್ಯ ಅಂದ್ಮೇಲೆ ಬೆವರುವುದು ಕಾಮನ್‌

ಆದ್ರೆ ಆತಿಯಾಗಿ ಬೆವರುವುದು ಕಾಮನ್‌ ಅಲ್ಲ

ಹೆಚ್ಚು ಬೆವರುವುದರಿಂದ ವಾಸನೆಯ ಕಿರಿಕಿರಿಯನ್ನು ಅನುಭವಿಸುತ್ತಿದ್ದಿರಾ?

ಹಾಗಿದ್ರೆ ಈ ಟಿಪ್ಸ್‌ ನಿಮಗಾಗಿ, ವಿನೆಗರ್ ಅಂದ್ರೆ ನಿಮಗೆ ಗೊತ್ತಿರಬಹುದು. ಇದನ್ನು ನೇರವಾಗಿ ಹೆಚ್ಚು ಬೆವರುವ ಜಾಗಗಳಿಗೆ ಅಪ್ಲೈ ಮಾಡಿಕೊಳ್ಳಿ

ಹಸಿರು ಮತ್ತು ಕಪ್ಪು ಚಹಾ ಕುಡಿಯಿರಿ, ಇದರಿಂದ ಹೆಚ್ಚು ಬೆವರುವ ಸಮಸ್ಯೆ ದೂರವಾಗುತ್ತೆ

ಸ್ವೆಟ್ ಪ್ರೂಫ್ ಶರ್ಟ್‌ಗಳನ್ನು ಧರಿಸಿ

ವೀಟ್ ಗ್ರಾಸ್ ಜ್ಯೂಸ್ ಕುಡಿಯಿರಿ

ಆಲೂಗಡ್ಡೆಗಳು ಮತ್ತು ಇತರ ಪೊಟ್ಯಾಸಿಯಮ್ ಭರಿತ ಆಹಾರಗಳನ್ನ ತಿನ್ನಿ

ಟೊಮೆಟೊ ಜ್ಯೂಸ್ ಕುಡಿಯಿರಿ

 ಟೀ ಟ್ರೀ ಆಯಿಲ್ ಅಪ್ಲೈ ಮಾಡಿ

ನಿಂಬೆ ಹಣ್ಣಿನ ರಸ ಅಥವಾ ತೆಂಗಿನ ಎಣ್ಣೆಯನ್ನು ಅಪ್ಲೈ ಮಾಡಿ

ಹೀಗೆ ಮಾಡಿದ್ರೆ ಹೆಚ್ಚು ಬೆವರುವ ಸಮಸ್ಯೆ ದೂರವಾಗುತ್ತೆ

ಮನೆ ಘಮ-ಘಮ ಜೊತೆಗೆ ಗ್ಲಾಸ್​ ತರ ಫಳ-ಫಳ ಹೊಳೆಯಬೇಕಾ? ಹಾಗಾದ್ರೆ ಮನೆಯಲ್ಲೇ ಈ ಸ್ಪ್ರೇ ತಯಾರಿಸಿ ಬಳಸಿ!