ಚೇರ್‌ನಲ್ಲಿ ಕುಳಿತುಕೊಳ್ಳುವಾಗ ಈ ವಿಚಾರ ನೆನಪಿರಲಿ!
ಕುರ್ಚಿಯಲ್ಲಿ ಕುಳಿತುಕೊಳ್ಳುವಾಗ ಈ ಮಿಸ್ಟೇಕ್ಸ್‌ನಾ ಜಾಸ್ತಿ ಮಾಡುತ್ತಾರೆ
ಈ ಮಿಸ್ಟೇಕ್‌ನಿಂದ ಬೆನ್ನು ನೋವಿನ ಸಮಸ್ಯೆ ಬರಬಹುದು
ಬನ್ನಿ, ನಾವಿಂದು ಚೇರ್‌ನಲ್ಲಿ ಯಾವ ರೀತಿ ಕುಳಿತುಕೊಳ್ಳಬೇಕು ಅಂತ ತಿಳಿಯೋಣ
ನಿಮ್ಮ ಸೊಂಟವನ್ನು ಸರಿಯಾಗಿ ಕುರ್ಚಿಗೆ ಹೋಗಬಹುದಾದಷ್ಟು ಹಿಂದಕ್ಕೆ ತಳ್ಳಿಕೊಂಡು ಕುಳಿತುಕೊಳ್ಳಿ
ನಿಮ್ಮ ಭುಜಗಳನ್ನು ಹಿಂದಕ್ಕೆ ಮತ್ತು ನಿಮ್ಮ ಬೆನ್ನನ್ನು ನೇರವಾಗಿ ಇರಿಸಿಕೊಳ್ಳಿ
ನಿಮ್ಮ ದೇಹಕ್ಕೆ ಸರಿಹೊಂದುವಂತೆ ಚೇರನ್ನು ಎತ್ತರವನ್ನು ಸರಿಮಾಡಿಕೊಳ್ಳಿ
ಕುರ್ಚಿಯ ಹಿಂಭಾಗವನ್ನು 100°-110°ಒರಗಿರುವ ಕೋನಕ್ಕೆ ಹೊಂದಿಸಿಕೊಳ್ಳಿ
ನಿಮ್ಮ ಮೇಲಿನ ಮತ್ತು ಕೆಳಗಿನ ಬೆನ್ನಿಗೆ ಬೆಂಬಲವಿದೆ ಎಂದು ಖಾತ್ರಿಪಡಿಸಿಕೊಳ್ಳಿ
ಆರ್ಮ್ ರೆಸ್ಟ್ಗಳನ್ನು ಬಳಕೆ ಮಾಡಿ
ಹೀಗೆ ಮಾಡುವುದರಿಂದ ನಿಮ್ಮ ಬೆನ್ನು ನೇರವಾಗುತ್ತದೆ ಮತ್ತು ನೋವು ಇರುವುದಿಲ್ಲ
Eye Health: ನಿಮ್ಮ ಕಣ್ಣುಗಳ ಆರೋಗ್ಯ ಚೆನ್ನಾಗಿರ್ಬೇಕಾ? ಮನೆಯಲ್ಲೇ ಸಿಗೋ ಈ ಪದಾರ್ಥಗಳನ್ನ ಮಿಸ್ ಮಾಡದೇ ತಿನ್ನಿ!