ಬಾಲಿಯಲ್ಲಿ ಸಖತ್‌ ಎಂಜಾಯ್‌ ಮಾಡುತ್ತಿರುವ ಪಾರು!

ಜೀ ಕನ್ನಡ ವಾಹಿನಿಯ ಪಾರು ಸೀರಿಯಲ್‌ ಖ್ಯಾತಿಯ ಮೋಕ್ಷಿತಾ ಪೈ ಬಾಲಿಗೆ ಹಾರಿದ್ದಾರೆ.

ಮೋಕ್ಷಿತಾ ಪೈ ಸದ್ಯ ಯಾವುದೇ ಧಾರಾವಾಹಿಗಳಲ್ಲಿ ನಟಿಸ್ತಿಲ್ಲ. ಹೆಚ್ಚಾಗಿ ಫೋಟೋಗಳನ್ನೇ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಬಾಲಿಯಲ್ಲಿನ ದೇವಾಲಯಗಳು, ಪರ್ವತ, ತೂಗು ಉಯ್ಯಾಲಿ ಹೀಗೆ ಎಲ್ಲ ಕ್ಯೂಟ್‌‌ ಸ್ಥಳಗಳಲ್ಲಿ ಪೋಸ್‌‌‌ ಕೊಟ್ಟಿದ್ದಾರೆ ನಟಿ.

Tollywood Actress: ಟಾಲಿವುಡ್‌ನಲ್ಲಿಯೂ ನಟಿಯರಿಗೆ ಲೈಂಗಿಕ ದೌರ್ಜನ್ಯ: ಸ್ಫೋಟಕ ಮಾಹಿತಿ ರಿವೀಲ್‌ ಮಾಡಿದ ಖ್ಯಾತ ನಟಿ!

ಪಾರು ಕ್ಯೂಟ್‌‌ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಫ್ಯಾನ್ಸ್‌.

ಇತ್ತೀಚೆಗೆ ಮೋಕ್ಷಿತಾ ಹೆಚ್ಚು ಪ್ರವಾಸಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ದುಬೈ, ಕುಕ್ಕೆ ಸುಬ್ರಮಣ್ಯ, ಮೈಸೂರು, ಹಿಮಾಚಲ ಪ್ರದೇಶ, ವಯಾನಾಡು ಹೀಗೆ ಪ್ರವಾಸ ಮಾಡುತ್ತಿರುತ್ತಾರೆ. ಈಗ ಇವರ ಪ್ರವಾಸದ ಲಿಸ್ಟ್ ನಲ್ಲಿ ಬಾಲಿಯೂ ಸೇರಿಕೊಂಡಿದೆ.

ಸದ್ಯ ಮೋಕ್ಷಿತಾ ಪೈ ಅವರು ತಮ್ಮ ಫ್ಯಾಷನ್ ಮೂಲಕ ಹಾಗೇ ಯಟ್ಯೂಬ್‌ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ.

ಮೋಕ್ಷಿತಾ ಅವರ ಜೀವನದಲ್ಲೂ ವಿಶೇಷ ಚೇತನ ತಮ್ಮನನ್ನು ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದಾರೆ.

ಮೋಕ್ಷಿತಾ ಅವರ ಜೀವನದಲ್ಲೂ ವಿಶೇಷ ಚೇತನ ತಮ್ಮನನ್ನು ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದಾರೆ.