ಜಸ್ಟ್‌ 1 ಸಾವಿರ ಉಳಿಸಿ, ಪ್ರತಿ ತಿಂಗಳು 20 ಸಾವಿರ ನಿಮ್ಮದಾಗುತ್ತೆ!

ವಯಸ್ಸಾಗ್ತಿದ್ದ ಹಾಗೇ ನಮ್ಮ ಜೊತೆ ಆರ್ಥಿಕವಾಗಿ ಸಹಾಯ ಮಾಡುವುದು ನಮ್ಮ ಈಗಿನ ಉಳಿತಾಯ

ಇಂತಹ ಯೋಜನೆಗಳಲ್ಲಿ ಒಂದು ಅಂಚೆ ಕಛೇರಿ ಹಿರಿಯ ನಾಗರಿಕ ಉಳಿತಾಯ ಯೋಜನೆ.

ಸರ್ಕಾರದ ಈ ಯೋಜನೆಯು ಇತರ ಉಳಿತಾಯ ಯೋಜನೆಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ.

ಈ ಯೋಜನೆಯ ಭಾರತೀಯ ಹಿರಿಯ ನಾಗರೀಕರು ಕೇವಲ 1000 ರೂ.ಗಳಿಂದ ಪ್ರಾರಂಭಿಸಬಹುದು.

ಈ ಯೋಜನೆಯು ಎಲ್ಲಾ ಅರ್ಹ ಅರ್ಜಿದಾರರಿಗೆ ಮುಕ್ತವಾಗಿದೆ.

60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳು SCSS ಖಾತೆಗಳನ್ನು ತೆರೆಯಲು ಅರ್ಹರಾಗಿರುತ್ತಾರೆ.

ಹಿರಿಯ ನಾಗರಿಕರು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಯೋಜನೆ ಖಾತೆಯನ್ನು ತೆರೆಯಬಹುದು.

ಅರ್ಜಿದಾರರು SCSS ಖಾತೆ ತೆರೆಯುವ ಫಾರ್ಮ್ ಅನ್ನು ಭರ್ತಿ ಮಾಡಬೇಕು, ಅಗತ್ಯ ದಾಖಲೆಗಳನ್ನು ಒದಗಿಸಬೇಕು.

ಒಬ್ಬ ವ್ಯಕ್ತಿ ಸುಮಾರು 30 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ತಿಂಗಳಿಗೆ 20,000 ರೂ ಬಡ್ಡಿದರ ಪಡೆಯಬಹುದು.