ಅನೇಕ ಮಂದಿಗೆ ಬ್ಯುಸಿ ಕಾರಣಕ್ಕೆ ವ್ಯಾಯಾಮ ಮಾಡೋಕೆ ಆಗಲ್ಲ

ಗಂಟೆಗಟ್ಟಲೆ ಕುಳಿತುಕೊಂಡೇ ಕೆಲಸ ಮಾಡುವುದು ದೇಹಕ್ಕೆ ಅಪಾಯ

ವೈದ್ಯರು ಆರೋಗ್ಯ ಸುಧಾರಿಸಲು ವ್ಯಾಯಾಮ ಮಾಡಲು ಹೇಳುತ್ತಾರೆ.

ಪ್ರತಿದಿನ ಕನಿಷ್ಠ 10,000 ಹೆಜ್ಜೆ ನಡೆಯುವುದು ಒಳ್ಳೆಯದು.

10,000 ಹೆಜ್ಜೆ ನಡೆಯುವುದರಿಂದ ದೇಹದ ಇನ್ಸುಲಿನ್ ಸೂಕ್ಷ್ಮತೆ ಸುಧಾರಿಸುತ್ತದೆ

ಇದರಿಂದ ರಕ್ತದೊತ್ತಡ, ಹೃದಯದ ಆರೋಗ್ಯವನ್ನು ಕಾಪಾಡಬಹುದು

ಇದು ಹೃದ್ರೋಗ, ಮಧುಮೇಹ ಮತ್ತು ಅತಿಯಾದ ಬೊಜ್ಜನ್ನು ತಡೆಯುತ್ತದೆ

ವಾಕಿಂಗ್ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ

ಸ್ಕಿಪ್ಪಿಂಗ್, ಕಾರ್ಡಿಯೋ ವ್ಯಾಯಾಮ ಮಾಡಿ ನಿಮ್ಮ ಗುರಿ ತಲುಪಬಹುದು

ಪ್ರತಿದಿನ ಒಂದಷ್ಟು ಡ್ಯಾನ್ಸ್ ಮಾಡುವುದರಿಂದ ದೇಹಕ್ಕೆ ಉಲ್ಲಾಸ ಸಿಗುತ್ತದೆ