ಈ ಕನ್ನಡ ನಟಿಯರ ನಿಜವಾದ ಹೆಸರೇನು ಗೊತ್ತಾ?!

ಕನ್ನಡ ಸಿನಿಮಾರಂಗದ ಫೇಮಸ್‌ ನಟಿಯರ ರಿಯಲ್‌ ಹೆಸರುಗಳ ಪಟ್ಟಿ ಇಲ್ಲಿದೆ

ಬನ್ನಿ, ನಿಮ್ಮ ನೆಚ್ಚಿನ ನಟಿಯರ ನೈಜ್ಯ ಹೆಸರನ್ನು ತಿಳಿಯಿರಿ

ಕ್ರೇಜಿ ಕ್ವೀನ್‌ ರಕ್ಷಿತಾ ಇವರ ಮೊದಲ ಹೆಸರು ಶ್ವೇತಾ

ಹಿರಿಯ ನಟಿ ಸುಧಾರಾಣಿಯವರ ಮೊದಲ ಹೆಸರು ಜಯಶ್ರೀ

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಅವರ ಮೊದಲ ಹೆಸರು ದಿವ್ಯಾ ಸ್ಪಂದನ

ಕ್ಯೂಟ್‌ ನಟಿ ಅದಿತಿ ಪ್ರುಭುದೇವ ಅವರ ಮೊದಲ ಹೆಸರು ಸುದೀಪನ

ಮುಂಗಾರು ಮಳೆ ಕ್ವೀನ್‌ ಪೂಜಾ ಗಾಂಧಿಯ ಮೊದಲ ಹೆಸರು ಸಂಜನಾ ಗಾಂಧಿ

ಡಿಂಪಲ್‌ ಚೆಲುವೆ ರಜಿತಾ ರಾಮ್‌ ಮೊದಲ ಹೆಸರು ಬಿಂದಿಯಾ ರಾಮ್‌

ಕನ್ನಡದ ಹಿರಿಯ ನಟಿ ಶೃತಿ ಅವರ ಮೊದಲ ಹೆಸರು ಗಿರಿಜಾ

ಲೇಡಿ ಸೂಪರ್‌ ಸ್ಟಾರ್‌ ಮಲಾಶ್ರಿ ಅವರ ಮೊದಲ ಹೆಸರು ಶ್ರೀ ದುರ್ಗಾ

ತಂದೆ ತಾಯಿ ಕಳೆದುಕೊಂಡ ನೋವಲ್ಲೂ ಸಾರ್ಥಕತೆ ಮೆರೆದ ಪುಟ್ಟಕ್ಕನ ಮಕ್ಕಳು ಖ್ಯಾತಿಯ ನಟಿ!