ಲಂಗ ದಾವಣಿಯಲ್ಲಿ ಅನುಪಮಾ

ನಟಿ ಅನುಪಮಾ ಕಿರುತೆರೆ ನಟಿ ಹಾಗೂ ನಿರೂಪಕಿ.

ಅವರು ಅಕ್ಕ ಸೀರಿಯಲ್ ಮೂಲಕ ಫೇಮಸ್ ಆದರು.

ಈ ಧಾರಾವಾಹಿಯಲ್ಲಿ ಡಬಲ್ ರೋಲ್ ಮಾಡಿದ್ದರು.

5 ಸಾವಿರ ಕೋಟಿಯ ವಾರಿಸುದಾರಳು ಈ ಬಾಲೆ

ಸದ್ಯ ಅವರು ನಿರೂಪಕಿಯಾಗಿಯೇ ಬ್ಯುಸಿ.

ಅವರ ಲಂಗ-ದಾವಣಿ ಫೋಟೋಸ್ ವೈರಲ್ ಆಗಿವೆ.

ಹಸಿರು ದಾವಣಿ, ಮೆರೂನ್ ಲಂಗ ಧರಿಸಿದ್ದರು.

ನಟಿ ಕೈ ತುಂಬಾ ಹಸಿರು ಬಳೆ ಧರಿಸಿದ್ದರು.

ಅನುಪಮಾ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್.