ಪಿಜ್ಜಾ ಪ್ರಿಯರೇ,  ಇದನ್ನು ಓದಿ ಹುಷಾರಾಗಿರಿ!

ಪಿಜ್ಜಾ ಇತ್ತೀಚೆಗೆ ಹಲವರಿಗೆ ಇಷ್ಟವಾದ ಖಾದ್ಯವಾಗಿದೆ

ಆದ್ರೆ ಇದರಲ್ಲಿ 80% ಮೈದಾ ತುಂಬಿದೆ

ಅತಿಯಾದ್ರೆ ಅಮೃತವು ವಿಷವಾಗುತ್ತೆ ಅನ್ನೋ ಹಾಗೆ ಮೈದಾವನ್ನು ಹೆಚ್ಚು ತಿನ್ನಬಾರದು

ಬನ್ನಿ, ಪಿಜ್ಜಾ ತಿಂದ್ರೆ ಯಾವ ಕಾಯಿಲೆ ಬರುತ್ತೆ ಅಂತ ತಿಳಿಯೋಣ

ಹೃದಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತದೆ

ಮಧುಮೇಹ ಕಾಯಿಲೆ ಬರುತ್ತದೆ

ಮಲಬದ್ಧತೆಯ ತೊಂದರೆಯಾಗುತ್ತದೆ

ತೂಕ ಹೆಚ್ಚಾಗುತ್ತದೆ

ಅಧಿಕ ರಕ್ತದೊತ್ತಡದ ಕಾಯಿಲೆ ಶುರುವಾಗುತ್ತದೆ

 ಸ್ಟ್ರೋಕ್ ಆಗುವ ಸಾಧ್ಯತೆಗಳಿವೆ

ಮೊಡವೆಗೆ ಕಾರಣವಾಗಬಹುದು ಮತ್ತು ಕ್ಯಾನ್ಸರ್‌ಗೆ ಕಾರಣವಾಗಬಹುದು

ಪಿಜ್ಜಾ ತಿನ್ನೊದ್ರಿಂದ ಇಂತಹ ತೊಂದರೆಯಾಗುವ ಸಾಧ್ಯತೆಗಳಿವೆಯಂತೆ 

ಮಧುಮೇಹಿಗಳು ಯಾವ ಹಣ್ಣು ತಿಂದ್ರೆ ಹೆಚ್ಚಾಗುತ್ತೆ ಶುಗರ್?