ಇವತ್ತು ಸಂಜೆ ಈ ಹೂವಿನಿಂದ ಟೀ ಮಾಡಿ! 1 ವಾರದಲ್ಲಿ ಸಖತ್ ಆಗ್ತಿರಾ!
ಪ್ರತಿದಿನ ಸಂಜೆ ಟೀ ಪೌಡರ್ ಅಥವಾ ಕಾಫಿ ಪೌಡರ್ ಬಳಸಿ ಟೀ-ಕಾಫಿ ಕುಡಿಯೋದು ಒಳ್ಳೆಯದಲ್ಲವಂತೆ
ಇದರಿಂದ ರಿಫ್ರೇಶ್ಮೆಂಟ್ ಸಿಗುತ್ತೆ ಅಂತ ಪ್ರತಿದಿನ ಕುಡಿದರೆ ಆರೋಗ್ಯನೂ ಹಾಳಗುತ್ತೆ
ಬನ್ನಿ, ಇಂದು ನಾವು ಈಸಿಯಾಗಿ ಮನೆಯಲ್ಲಿ ಬೆಳೆಯುವ ಒಂದು ಹೂವಿನಿಂದ ಟೀ ಮಾಡೋಣ
ಈ ಟೀಯ ಹೆಸರು Shankhpusha Tea ಅಂತ
ಈ ಹೂವಿನ ಎಸಳುಗಳನ್ನು ತೆಗೆದುಕೊಳ್ಳಿ
ಈ ಹೂವಿನ ಎಸಳುಗಳನ್ನು ತೆಗೆದುಕೊಳ್ಳಿ
ಒಂದು ಲೋಟ ಬಿಸಿನೀರಿಗೆ ಹೂವಿನ ಎಸಳುಗಳನ್ನು ಹಾಕಿಕೊಳ್ಳಿ
ಬೇಕಾದರೆ ಸಕ್ಕರೆ ಹಾಕಿಕೊಳ್ಳಿ, ಹಾಕದಿದ್ದರೆ ತುಂಬಾ ಉತ್ತಮ
ಈಗ ಮಿಕ್ಸ್ ಮಾಡಿಕೊಳ್ಳಿ, ಶಂಕ ಹೂವಿನ ಬಣ್ಣ ನೀರಿನಲ್ಲಿ ಮಿಕ್ಸ್ ಆಗೋ ವರೆಗೆ ಮಿಕ್ಸ್ ಮಾಡಿ
ಈಗ ನೀವು ಎಸಳುಗಳನ್ನು ಲೋಟದಿಂದ ತೆಗೆಯಿರಿ ಮತ್ತು ಕುಡಿಯಿರಿ
ಪ್ರತಿದಿನ ಮುಂಜಾನೆ ಮತ್ತು ಊಟದ ನಂತರ ಈ ಟೀಯನ್ನು ಕುಡಿಯುವುದರಿಂದ ಮಾನಸಿಕ ಆಯಾಸ, ಜೀರ್ಣಕ್ರಿಯೆಯ ಸಮಸ್ಯೆ, ಹೃದಯದ ಸಮಸ್ಯೆ, ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ
Eye Care: ಕಣ್ಣು ಅದುರುತ್ತಾ ಇದ್ಯಾ? ಶಕುನ-ಅಪಶಕುನ ಅನ್ಬೇಡಿ, ಇದರ ಹಿಂದಿರುವ ವೈಜ್ಞಾನಿಕ ಕಾರಣ ತಿಳಿದುಕೊಳ್ಳಿ!