ದಸರಾ ಸಂಭ್ರಮದಲ್ಲಿ ಕರೀನಾ ಕಪೂರ್ ಖಾನ್
ಕರೀನಾ ಕಪೂರ್ ಎಲ್ಲರಿಗೂ ದಸರಾ ಶುಭಾಶಯ ತಿಳಿಸಿದ್ದಾರೆ.
ನಟಿ ನೇರಳೆ ಬಣ್ಣದ ಲಕ್ಷುರಿ ಡ್ರೆಸ್ ಧರಿಸಿದ್ದರು.
ಟ್ರೆಡಿಷನಲ್ ಬ್ಯೂಟಿಯಾಗಿ ಸಖತ್ ಆಗಿ ಕಾಣಿಸಿದ್ದಾರೆ.
ಸೆರಗಿಲ್ಲದೆ ಪೋಸ್ ಕೊಟ್ಟ ಶೋಭಿತಾ ಟ್ರೋಲ್
ಇಲ್ಲಿ ಕ್ಲಿಕ್ಕಿಸಿ
ನಟಿ ಕರೀನಾ ಅವರು ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ.
ಅವರು ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿದ್ದಾರೆ.
ಆರಾಮವಾಗಿ ಚೇರ್ನಲ್ಲಿ ಕುಳಿತು ಪೋಸ್ ಕೊಟ್ಟಿದ್ದಾರೆ ನಟಿ.
ನಟಿಯ ಡ್ರೆಸ್ ಹಾಗೂ ಆಭರಣಗಳು ಸ್ಪೆಷಲ್ ಆಗಿದ್ದವು.
ನಟಿ ಕೆಂಬಣ್ಣದ ಬಿಂದಿಯನ್ನು ಹಣೆಗಿಟ್ಟಿದ್ದರು.
ನಟಿಯ ಡ್ರೆಸ್ ಹಾಗೂ ಸ್ಟೈಲಿಂಗ್ ಮಸ್ತ್ ಆಗಿತ್ತು.