ಮದುವೆ ಆದ ಗಂಡಸರು ಜಾಸ್ತಿ ವರ್ಷ ಬದುಕುತ್ತಾರಂತೆ!
ಈಗಿನ ಯುವಕರು ಮದುವೆ ಎಂದರೆ ಹಿಂದೇಟು ಹಾಕುತ್ತಾರೆ.
ಒಂದು ಅಧ್ಯಯನದ ಪ್ರಕಾರ ಮದುವೆಯಾದರೆ ಪುರುಷರ ಜೀವಿತಾವಧಿ ಹೆಚ್ಚುತ್ತದೆ ಅಂತೆ.
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಬಹಳ ಮುಖ್ಯ. ವಿವಾಹದ ನಂತರ ಬದುಕಿನಲ್ಲಿ ಅನೇಕ ಬದಲಾವಣೆಗಳಾಗುತ್ತದೆ.
ಪುರುಷರಿಗೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಹೆಂಡತಿ, ಮನೆ ಮತ್ತು ಮಕ್ಕಳು ಎಂದು ಶುರುವಾಗುತ್ತದೆ.
ಮದುವೆಯ ನಂತರ ಜನರು ಹೆಚ್ಚು ಕಾಲ ಬದುಕುತ್ತಾರೆ ಎಂದು ವಿಜ್ಞಾನ ಹೇಳುತ್ತದೆ.
ಒಂದು ಅಧ್ಯಯನದ ಪ್ರಕಾರ, ವಿವಾಹಿತ ಪುರುಷರಲ್ಲಿ ಸಾವಿನ ಅಪಾಯವು ಕೇವಲ 15% ಮಾತ್ರ.
ಏಕೆಂದರೆ ನಮ್ಮನ್ನು ನಂಬಿ ಮನೆಯಲ್ಲಿ ಕುಟುಂಬವಿದೆ ಎಂದು ಅವರಿಗೆ ಅರಿವಾಗುತ್ತದೆ.
ವಿವಾಹದ ಬಳಿಕ ಹೆಚ್ಚಾಗಿ ಪುರುಷರಲ್ಲಿ ಒಂದು ರೀತಿಯ ಉತ್ಸಾಹ ಹುಟ್ಟಿಕೊಳ್ಳುತ್ತದೆ.
ತನ್ನ ಹೆಂಡತಿ ಯಾವಾಗಲೂ ನನ್ನೊಟ್ಟಿಗೆ ಇರುತ್ತಾಳೆ. ನನಗೆ ಈಗ ಬಾಳ ಸಂಗಾತಿ ಸಿಕ್ಕಿದ್ದಾಳೆ.
ಇವೆಲ್ಲವೂ ಪುರುಷರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತದೆ ಎನ್ನುತ್ತಾರೆ ತಜ್ಞರು