ಬೆಳಗ್ಗೆ ಎದ್ದ ತಕ್ಷಣ ಇವುಗಳನ್ನ ನೋಡಬೇಡಿ

ನಮ್ಮ ಬೆಳಗ್ಗೆ ಹೇಗೆ ಆರಂಭವಾಗುತ್ತದೆ ಎನ್ನುವುದರ ಮೇಲೆ ನಮ್ಮ ದಿನ ನಿರ್ಧಾರವಾಗುತ್ತದೆ

ಅನೇಕ ಜನರು ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲ ತಪ್ಪುಗಳನ್ನ ಮಾಡುತ್ತಾರೆ.

ಆ ಕೆಲಸಗಳು ಅದೃಷ್ಟದ ಬದಲು ಅನಾಹುತಕ್ಕೆ ಕಾರಣವಾಗುತ್ತದೆ.

ರಾಹು ನಕ್ಷತ್ರದಲ್ಲಿ ಬುಧ ಸಂಚಾರ

ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಬೇಡಿ - ಯಾವುದೇ ಕಾರಣಕ್ಕೂ ಬೆಳಗ್ಗೆ ಬೇಗನೆ ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡಲು ಹೋಗಬೇಡಿ.

ನೆರಳು: ಬೆಳಗ್ಗೆ ಎದ್ದ ತಕ್ಷಣ ನಾವು ಯಾವುದೇ ಕಾರಣಕ್ಕು ನೆರಳುಗಳನ್ನ ನೋಡಬಾರದು.

ಕೊಳಕು ಪಾತ್ರೆಗಳನ್ನು ನೋಡಲೇಬೇಡಿ - ನಾವು ಬೆಳಗ್ಗೆ ಎದ್ದ ತಕ್ಷಣ ಈ ಕೊಳಕು ಪಾತ್ರೆಗಳನ್ನ ನೋಡಬಾರದು

ಸಕಲ ಐಶ್ವರ್ಯಾ ನಿಮ್ಮದಾಗುತ್ತೆ

ನಿಂತ ಗಡಿಯಾರ ನೋಡಬಾರದು: ನೀವು ಮೊದಲು ಬೆಳಗ್ಗೆ ಎದ್ದಾಗ ನೋಡುವ ವಸ್ತುಗಳು ಇಡೀ ದಿನವನ್ನ ಹಾಳು ಮಾಡುವ ಶಕ್ತಿಯನ್ನ ಹೊಂದಿರುತ್ತದೆ.

ಯಾವುದೇ ಕಾರಣಕ್ಕೂ ನೀವು ನಿಂತ ಗಡಿಯಾರವನ್ನ ನೋಡಲೇಬಾರದು.

ಬೆಳಗ್ಗೆ ಎದ್ದ ತಕ್ಷಣ ನಾವು ನೋಡಬಾರದು ವಸ್ತುಗಳಲ್ಲಿ ಮುಖ್ಯವಾಗಿ ಇರುವುದು ಕಾಡು ಪ್ರಾಣಿಗಳ ಫೋಟೋ.

ಈ ವಸ್ತುಗಳನ್ನ ಮಾತ್ರ ಮೆಟ್ಟಿಲುಗಳ ಕೆಳಗೆ ಇಡಬೇಡಿ, ಕೈ ಖಾಲಿ ಆಗುತ್ತೆ