ನಟಿಯಾಗೋ ಬದಲು ಮಾಡೆಲ್ ಆಗ್ಬೇಕಿತ್ತಪ್ಪ!

ಅನನ್ಯಾ ಪಾಂಡೆ ಲುಕ್ ನೋಡಿ ಯುವಕರು ಫಿದಾ

ಬಾಲಿವುಡ್ ನಟಿ ಅನನ್ಯಾ ಅವರಿಗೆ ಇದುವರೆಗೂ ಬಾಲಿವುಡ್ ನಲ್ಲಿ  ಬ್ರೇಕ್ ಸಿಕ್ಕಿಲ್ಲ.

ಬಾಲಿವುಡ್ ಸ್ಟಾರ್ ಕಿಡ್ ಸಾಲು ಸಾಲು ಸಿನಿಮಾ ಮಾಡುತ್ತಲೇ ಇದ್ದಾರೆ.

ಆ ಸಿನಿಮಾಗಳು ಫ್ಲಾಪ್ ಕೂಡಾ ಆಗ್ತಿವೆ. ಆದರೆ ಇದನ್ನೆಲ್ಲ ಅನನ್ಯಾ ಪಾಂಡೆ ಕೇರ್ ಮಾಡಲ್ಲ.

ನಟಿ ಇತ್ತೀಚೆಗೆ ಖ್ಯಾತ ಫ್ಯಾಷನ್ ಡಿಸೈನರ್ ರೋಹಿತ್ ಬಾಲಾ ಅವರಿಗೆ ಮಾಡೆಲ್ ಆದರು.

ನಟಿ ಅನನ್ಯಾ ಪಾಂಡೆ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋಸ್ ಅಪ್ಲೋಡ್ ಮಾಡಿದ್ದಾರೆ.

ನಟಿ ಅತ್ಯಾಕರ್ಷಕವಾಗಿ ಮೇಕಪ್ ಮಾಡಿಕೊಂಡು ಗೊಂಬೆಯಂತೆ ಕಂಡು ಬಂದರು.

ನಟಿ ಅನನ್ಯಾ ಲುಕ್ ನೋಡಿದವರು ನಟಿಯಾಗಿರುವುದಕ್ಕಿಂತ ಮಾಡೆಲ್ ಆಗಿಯೇ ಸೂಪರ್ ಆಗಿದ್ದಾರೆ ಎಂದು ಹೊಗಳಿದ್ದಾರೆ.

ಅನನ್ಯಾ ಪಾಂಡೆ ಸಖತ್ ಬ್ಯೂಟಿಫುಲ್ ಆಗಿ ಕಂಡು ಬಂದಿದ್ದಾರೆ.

ಅನನ್ಯಾ ಆದಿತ್ಯ ರಾಯ್ ಕಪೂರ್ ಜೊತೆ ಡೇಟಿಂಗ್ ಮಾಡಿದ್ದರು.

ನಟಿ ಅನನ್ಯಾ ಸಿನಿಮಾ ಫ್ಲಾಪ್ ಆದರೂ ಡಿಮ್ಯಾಂಡ್ ಕಡಿಮೆಯಾಗಿಲ್ಲ.