ಕಚೇರಿಯಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಸಹೋದ್ಯೋಗಿಗಳೊಂದಿಗೆ ಸ್ನೇಹ ಬೆಳೆಸುವುದು ಸಹಜ

ಆದರೆ ಅನೇಕ ವೇಳೆ ಈ ಸಂಬಂಧ ಸ್ನೇಹವನ್ನು ಮೀರಿ, ಮತ್ತೊಂದು ಸಂಬಂಧವಾಗಿ ಬದಲಾಗುತ್ತೆ

ಮದುವೆಯಾಗದೇ ಇರುವಾಗ ಇನ್ನೊಬ್ಬ ವ್ಯಕ್ತಿಯನ್ನು ಇಷ್ಟಪಡುವುದು ಅಥವಾ ಪ್ರೀತಿಸುವುದು ಸಹಜ

ಆದರೆ ವಿವಾಹಿತರು ಸಂಗಾತಿಯನ್ನು ಹೊಂದಿದ್ದರೂ ಮತ್ತೊಬ್ಬರ ಪ್ರೀತಿಯಲ್ಲಿ ಬೀಳುತ್ತಾರೆ

ಇದಕ್ಕೆ ಮುಖ್ಯ ಕಾರಣ ನಿಮ್ಮ ಹೆಚ್ಚಿನ ಸಮಯವನ್ನು ಕಚೇರಿಯಲ್ಲಿ ಸಹೋದ್ಯೋಗಿಯೊಂದಿಗೆ ಕಳೆಯುವುದು

ಮೂವರಲ್ಲಿ ಇಬ್ಬರು ತಮ್ಮ ಕಚೇರಿಯ ಸಹೋದ್ಯೋಗಿಯೊಂದಿಗೆ ಡೇಟಿಂಗ್ ಮಾಡಲು ಬಯಸುತ್ತಾರೆ

76 ಪ್ರತಿಶತದಷ್ಟು ಜನರು ತಮ್ಮ ಕಚೇರಿಯ ಪ್ರಣಯವನ್ನು ರಹಸ್ಯವಾಗಿಡಲು ಬಯಸುತ್ತಾರೆ

ಪರಸ್ಪರ ಒಂದೇ ರೀತಿಯ ಭಾವನೆಗಳು ಮತ್ತು ಅಭಿರುಚಿಯನ್ನು ಹೊಂದಿದ್ದರೆ ಆತ್ಮೀಯತೆ ಬೆಳೆಯುತ್ತೆ

ಹೆಚ್ಚು ಸಮಯ ಕಳೆಯುವುದರಿಂದ ಅಂತರವು ವೇಗವಾಗಿ ಕಣ್ಮರೆಯಾಗುತ್ತದೆ

ಇಬ್ಬರಲ್ಲೂ ಒಂದೇ ರೀತಿಯ ಭಾವನೆಗಳು ಬೆಳೆದಾಗ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ

ಇಲಿಗಳ ಕಾಟನಾ? ಯಾವ ಕೆಮಿಕಲ್ ಬೇಡ, ನೀರಿಗೆ ಇದನ್ನು ಬೆರೆಸಿ ಮನೆ ಒರೆಸಿ!