ತಪ್ಪದೇ ಈ ಕೆಲಸವನ್ನು ಊಟದ ನಂತರ ಮಾಡಿ!
ಹೆಚ್ಚಿನ ಜನರು ಊಟದ ನಂತರ ಸೀದಾ ನಿದ್ರೆ ಮಾಡಲು ಹೋಗ್ತಾರೆ
ಈ ಕ್ರೀಯೆ ನಿಜಕ್ಕೂ ಸರಿಯಲ್ಲ
ಹಾಗಿದ್ರೆ ಏನು ಮಾಡಬೇಕು ಅಂತ ನಿಮಗೆ ಪ್ರಶ್ನೆ ಬಂದಿರಬಹುದು
ಊಟದ ನಂತರ ತಪ್ಪದೆ ಮಾಡಬೇಕಾದ ಕೆಲಸ ಯಾವುದು ಅಂತ ತಿಳಿಯೋಣ ಬನ್ನಿ
ವಾಕಿಂಗ್ ಮಾಡಿ
ನಿಮ್ಮ ಹಲ್ಲುಗಳನ್ನು ಬ್ರಷ್ ಮಾಡಿ
ಬೆಚ್ಚಗಿನ ನೀರು ಕುಡಿಯಿರಿ
ಸುಸ್ತಾದರೆ ಕುಳಿತು ವಿಶ್ರಾಂತಿ ಮಾಡಿ
ಸಡಿಲವಾದ ಬಟ್ಟೆಗಳನ್ನು ಧರಿಸಿ
ಇಷ್ಟು ಮಾಡಿದ ಬಳಿಕ ನೀವು ಆರಾಮದಾಯಕ ನಿದ್ರೆಯನ್ನು ಮಾಡಬಹುದು
Home Remedies: ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದೀರಾ? ಹಾಗಾದರೆ ಈ ಮನೆ ಮದ್ದುಗಳನ್ನೊಮ್ಮೆ ಟ್ರೈ ಮಾಡಿ!
ಇದನ್ನೂ ಓದಿ