ವೈಟ್ ಲೆಹೆಂಗಾದಲ್ಲಿ ಮಿಂಚಿದ ರಾಧಿಕಾ ಪಂಡಿತ್!

ರಾಧಿಕಾ ಪಂಡಿತ್ ಕ್ವೀನ್ ಆಫ್ ಸ್ಯಾಂಡಲ್ ವುಡ್ ಅಂತಿದ್ದಾರೆ ಫ್ಯಾನ್ಸ್!

ವೈಟ್ ಕಲರ್ ಲೆಹೆಂಗಾ ಧರಿಸಿದ ನಟಿ ರಾಧಿಕಾ ಪಂಡಿತ್ ಸಿಂಡ್ರೆಲಾ ರೀತಿ ಕಾಣ್ತಿದ್ದಾರೆ.

ಟ್ರೆಡಿಷನ್ ಲುಕ್ ನಲ್ಲಿ ಯಶ್ ಪತ್ನಿ ಚೆಂದದ ನಗೆ ಬೀರಿದ್ದಾರೆ.

ಚಂದನವನದ ಚೆಲುವೆ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಪಂಡಿತ್ ಇದೀಗ ಚೆಂದದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಗ್ರ್ಯಾಂಡ್ ಲೆಹೆಂಗಾಗೆ ಮ್ಯಾಚ್ ಆಗುವಂತೆ ಹೆವಿ ಜುವೆಲ್ಲರಿ ತೊಟ್ಟ ರಾಧಿಕಾ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.

ರಾಣಿಯಂತೆ ಪೋಸ್ ಕೊಟ್ಟ ರಾಧಿಕಾ ನಗುವಿನಲ್ಲೇ  ಅಭಿಮಾನಿಗಳ ಮನ ಗೆದ್ದಿದ್ದಾರೆ.

ಚಂದನವನದ ಚೆಲುವೆಯ ಫೋಟೋಸ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. 

ನಟ ಯಶ್ -ರಾಧಿಕಾ ಪಂಡಿತ್ , 2016 ಡಿಸೆಂಬರ್‌ 9ರಂದು ಗೋವಾದಲ್ಲಿ ಮದುವೆಯಾದ್ರು.