ಭಾರತದಲ್ಲಿ ಮಾತ್ರ ಸಿಗುವ ಬ್ರೀಡ್ ಶ್ವಾನಗಳು ಇವು
ಭಾರತವು ಆಧುನಿಕತೆಯೊಂದಿಗೆ ಬೆರೆತಿರುವ ಐತಿಹಾಸಿಕ ಭೂಮಿಯಾಗಿದೆ
ದೇಶದ ಹಲವಾರು ಪ್ರದೇಶಗಳಲ್ಲಿ ಶ್ವಾನಗಳನ್ನು ನಿಷ್ಠೆಗಾಗಿ ಪೂಜಿಸಲಾಗುತ್ತದೆ
ಇಂತಹ ನಾಡಿನಲ್ಲಿ ಕಂಡು ಬರುವ ಐದು ವಿಶೇಷ ಶ್ವಾನ ತಳಿಗಳು ಇಲ್ಲಿದೆ
ಮುದೋಳ: ಕರ್ನಾಟಕ ಬಾಗಲಕೋಟೆಯ ಮುದೋಳದಲ್ಲಿ ಕಂಡು ಬರುವ ಮುದೋಳ, ಬೇಟೆಗೆ ಹೆಚ್ಚು ಖ್ಯಾತಿ ಪಡೆದಿದೆ.
ಬಖರ್ನಾಲ್: ಜಮ್ಮು ಕಾಶ್ಮೀರದಲ್ಲಿ ಜನರು ತಮ್ಮ ಜಾನುವಾರು ರಕ್ಷಿಸಿಕೊಳ್ಳಲು ಈ ತಳಿಯ ಶ್ವಾನಗಳನ್ನು ಸಾಕುತ್ತಾರೆ.
ಪರಿಯಾ: ಭಾರತದ ಹಲವು ಪ್ರದೇಶದಲ್ಲಿ ಕಂಡು ಬರುವ ಅತ್ಯಂತ ಪ್ರಾಚೀನ ಬ್ರೀಡ್ ತಳಿಯ ಶ್ವಾನವಾಗಿದೆ.
ರಾಜಪಾಳ್ಯಂ: ಎತ್ತರ ದೇಹ, ನೀಳ ಕಾಲುಗಳು ಹೊಂದಿರುವ ಈ ತಾಳಿ ಶ್ವಾನಗಳು ತಮಿಳುನಾಡಿನಲ್ಲಿ ಕಂಡು ಬರುತ್ತವೆ.
ಚಿಪ್ಪಿಪರೈ: ದಕ್ಷಿಣ ಭಾರತದ ವಿವಿಧ ಪ್ರದೇಶಗಳಲ್ಲಿ ಕಂಡು ಬರುವ ಈ ತಳಿಯ ಶ್ವಾನಗಳನ್ನು ಸಾಂಪ್ರದಾಯಿಕವಾಗಿ ಸಣ್ಣ ಪ್ರಾಣಿಗಳನ್ನು ಬೇಟೆಯಾಡಲು ಬಳಕೆ ಮಾಡಲಾಗುತ್ತದೆ.
Garuda Purana: ಹೆಣ್ಣು ಮಕ್ಕಳು ಯಾವ ಮನೆಯಲ್ಲಿ ಹುಟ್ಟುತ್ತಾರೆ? ಅರ್ಜುನನ ಪ್ರಶ್ನೆಗೆ ಶ್ರೀಕೃಷ್ಣ ಕೊಟ್ಟ ಉತ್ತರ ಏನು?
ಇದನ್ನೂ ಓದಿ