ನಟಿ ಮಾಳವಿಕಾ ಮೋಹನನ್‌ ಮೋಹಕ ನೋಟ

ಸೋಷಿಯಲ್ ಮೀಡಿಯಾದಲ್ಲಿ ಮಾಳವಿಕಾ ಆ್ಯಕ್ಟಿವ್‌

ನಟಿಯ ಫೋಟೋಸ್‌ಗೆ ನೆಟ್ಟಿಗರು ಕಾಯುತ್ತಿರುತ್ತಾರೆ

ಹಾಟ್ ಫೋಟೋಗಳನ್ನು ಹಾಕುತ್ತಲೇ ಇರುತ್ತಾರೆ

ಮಾಳವಿಕಾ ಸಖತ್ ಚೆಲುವೆ ಅಂತಾರೆ ನೆಟ್ಟಿಗರು

ತಂಗಳನ್‌ ಸಿನಿಮಾದಲ್ಲಿ ಮೋಡಿ ಮಾಡಿದ್ದ ಮಾಳವಿಕಾ

ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು

ಆಕೆಯ ಲುಕ್ ನೋಡಿ ಎಲ್ಲರೂ ಶಾಕ್ ಆಗಿದ್ದರು

ಈ ಚಿತ್ರ ಆಗಸ್ಟ್ 15 ರಂದು ಬಿಡುಗಡೆಯಾಗಿತ್ತು

ಈಗ ಹಾಕಿರೋ ಫೋಟೋ ನೋಡಿ ಫ್ಯಾನ್ಸ್‌ ಫಿದಾ

ರೂಮರ್ಸ್ ಬಗ್ಗೆ ಕೊನೆಗೂ ಬಾಯ್ಬಿಟ್ರು ನಿಮ್ರತ್