ಬಿಡುವಿಲ್ಲದ ಜೀವನದಲ್ಲಿ ಗಾಢ ನಿದ್ರೆ ಪಡೆಯುವುದು ಒಂದು ಸವಾಲು
ಸರಿಯಾಗಿ ನಿದ್ದೆ ಮಾಡದಿದ್ದರೆ ಮಾನಸಿಕ & ದೈಹಿಕವಾಗಿ ಕುಗ್ಗುತ್ತೀರಿ
ಉತ್ತಮ ನಿದ್ರೆಗಾಗಿ ದಿನಚರಿ ಮತ್ತು ಆಹಾರದ ಬಗ್ಗೆ ಗಮನ ಕೊಡಿ
ಊಟವಾದ ನಂತರ ಕನಿಷ್ಠ 2 ಗಂಟೆಗಳ ಬಳಿಕ ನಿದ್ದೆ ಮಾಡಿ
ಊಟದ ನಂತರ ಉಗುರುಬೆಚ್ಚಗಿನ ನೀರು ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತೆ
ಮಲಗುವ ಮುನ್ನ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳಿಂದ ದೂರವಿರಿ
ನಿಯಮಿತವಾಗಿ ವ್ಯಾಯಾಮ ಮತ್ತು ಪ್ರಾಣಾಯಾಮವನ್ನು ಅಭ್ಯಾಸ ಮಾಡಿ
ಮಲಗುವ ಮುನ್ನ ಕನಿಷ್ಠ 100 ಹೆಜ್ಜೆ ನಡೆಯುವುದು ಉತ್ತಮ
ಒತ್ತಡ ಮುಕ್ತವಾಗಿರಿ ಮತ್ತು ಮಾನಸಿಕ ಶಾಂತಿಯನ್ನು ನೋಡಿಕೊಳ್ಳಿ
ಅಗತ್ಯಕ್ಕಿಂತ ಹೆಚ್ಚು ನಿದ್ದೆ ಮಾಡಬೇಡಿ, ಇದರಿಂದ ಆರೋಗ್ಯ ಕೆಡುತ್ತೆ
ಪೈಲ್ಸ್ ಸಮಸ್ಯೆಗೆ ಹುರುಳಿ ಕಾಳು ರಾಮಬಾಣ; ಈ ರೀತಿ ಬಳಸಿದ್ರೆ 7 ದಿನಗಳಲ್ಲೇ ಸಿಗುತ್ತೆ ಪರಿಹಾರ!
ಇದನ್ನು ಓದಿ