ಸ್ಟೈಲಿಷ್ ಲೆಹೆಂಗಾದಲ್ಲಿ ಮಾಳವಿಕಾ ಮೋಹನನ್!
ದೀಪಾವಳಿಗೆ ಬ್ಯೂಟಿ ಬಾಂಬ್ ಸಿಡಿಸಿದ ನಟಿ ಮಾಳವಿಕಾ
ನಟಿ ಮಾಳವಿಕಾ ಗ್ಲಾಮರಸ್ ಆಗಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಮಾಳವಿಕಾ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಸೋಷಿಯಲ್ ಮೀಡಿಯಾದಲ್ಲಿ ನಟಿಯ ಸೌಂದರ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ.
ನಟಿ ಅತ್ಯಾಕರ್ಷಕ ಫಿಗರ್ನೊಂದಿಗೆ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ
ಮಾಳವಿಕಾ ಮೋಹನನ್ ಫೋಟೋ ಕಂಡು ನೆಟ್ಟಿಗರು ದಂಗಾಗಿದ್ದಾರೆ.
ಮಾಳವಿಕಾ ಪ್ರಸ್ತುತ ತಮ್ಮದೇ ಆದ ಡ್ರೆಸ್ಸಿಂಗ್ ಶೈಲಿಯಿಂದ ಸುದ್ದಿಯಲ್ಲಿದ್ದಾರೆ.
'ಮಾಸ್ಟರ್' ಚಿತ್ರದಲ್ಲಿ ವಿಜಯ್ ನಾಯಕಿಯಗಿ ಮಾಳವಿಕಾ ನಟಿಸಿದ್ದಾರೆ.
ಈ ಚೆಲುವೆ ಶೀಘ್ರವೇ ತೆಲುಗಿಗೆ ಎಂಟ್ರಿ ಕೊಡಲಿ ಎಂದು ಸಿನಿ ಪ್ರೇಕ್ಷಕರು ಬಯಸಿದ್ದಾರೆ.
ನಟಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.