Stylish ಆರೆಂಜ್ ಉಡುಗೆಯಲ್ಲಿ ಕಿಯಾರಾ!

Stylish ಆರೆಂಜ್ ಉಡುಗೆಯಲ್ಲಿ ಕಿಯಾರಾ!

ನಟಿ ಕಿಯಾರಾ ಅವರ ಕಲರ್‌ಫುಲ್‌ ಉಡುಗೆಗಳ ಕಲೆಕ್ಷನ್ ಇಲ್ಲಿದೆ

ಇಲ್ಲಿ ಹಸಿರು ಬಣ್ಣದ ಸ್ಟೈಲಿಶ್ ಡ್ರೆಸ್‌ನಲ್ಲಿ ಕಿಯಾರಾ ಅವರನ್ನು ಕಾಣಬಹುದು

ಬ್ಲ್ಯಾಕ್ ಡ್ರೆಸ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ನಟಿ ಕಿಯಾರಾ

ಸಿಂಪಲ್ ಸಲ್ವಾರ್ ಧರಿಸಿ ಕೂಲ್ ಆಗಿ ಕಾಣಿಸಿಕೊಂಡಿರುವ ಕಿಯಾರಾ ಅಡ್ವಾಣಿ

ಲೆಹೆಂಗಾ ಧರಿಸಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟಿ

ಬಿಳಿ ಬಣ್ಣದ ಸ್ಟೈಲಿಶ್ ಡ್ರೆಸ್ ಧರಿಸಿ ಪೋಸ್ ಕೊಟ್ಟಿರುವ ಕಿಯಾರಾ

ಕಲರ್‌ಫುಲ್‌ ಲೆಹೆಂಗಾ ಧರಿಸಿ ಮುದ್ದಾಗಿ ಕಾಣಿಸುತ್ತಿರುವ ನಟಿ

ಪಿಂಕ್ ಡ್ರೆಸ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿರುವ ಕಿಯಾರಾ ಅಡ್ವಾಣಿ

ಹಳದಿ ಬಣ್ಣದ ಡ್ರೆಸ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಟಿ