Floral ಔಟ್‌ಫಿಟ್‌ನಲ್ಲಿ ಮಿಂಚಿದ ಮೇಘಾ ಶೆಟ್ಟಿ

Floral ಔಟ್‌ಫಿಟ್‌ನಲ್ಲಿ ಮಿಂಚಿದ ಮೇಘಾ ಶೆಟ್ಟಿ

ಕಿರುತೆರೆಯ ನಟಿ ಮೇಘಾ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್ ಆಗಿರುತ್ತಾರೆ 

ನಟಿ ಆಗಾಗ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ 

ಇದೀಗ ನಟಿ ಮೇಘಾ ಶೆಟ್ಟಿ ಗ್ಲಾಮರಸ್ ಫೋಟೋ ಶೂಟ್ ಮಾಡಿಸಿದ್ದಾರೆ

ಮೇಘಾ ಶೆಟ್ಟಿ ಮಾದಕ ಫೋಟೋಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ

ನೀಲಿ ಬಣ್ಣದ ಫ್ಲೋರಲ್ ಔಟ್‌ಫಿಟ್‌ ಧರಿಸಿ ಮೇಘಾ ಶೆಟ್ಟಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ

ಬ್ಲ್ಯೂ ಕಲರ್ ಬಟ್ಟೆಯಲ್ಲಿ ನಟಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ

ಮೇಘಾ ಶೆಟ್ಟಿ ಹೇರ್ ಸ್ಟೈಲ್, ಮಾದಕ ನೋಟ, ಲಾಂಗ್ ಡ್ರೆಸ್‌ ನೋಡುಗರ ಗಮನ ಸೆಳೆದಿದೆ

ನಟಿಯ ಫೋಟೋಗಳಿಗೆ ಪಾಸಿಟಿವ್-ನೆಗೆಟಿವ್ ಕಾಮೆಂಟ್‌ಗಳು ಹರಿದು ಬರುತ್ತಿವೆ

ಮೇಘಾ ಶೆಟ್ಟಿಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ