ಏಲಕ್ಕಿ ಬೆಳೆಯಿಂದ ಲಕ್ಷಗಟ್ಟಲೆ ಲಾಭ!

ಏಲಕ್ಕಿ ಬೆಳೆಯಿಂದ ಲಕ್ಷಗಟ್ಟಲೆ ಲಾಭ!

ಏಲಕ್ಕಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ

ಕಡಿಮೆ ಹೂಡಿಕೆಯಲ್ಲಿ ಹೆಚ್ಚು ಆದಾಯ ಪಡೆಯುವ ಬೆಳೆಗಳಲ್ಲಿ ಇದೂ ಒಂದು

ಈ ಬೆಳೆ ಕೈಗೆ ಬರಲು ಸ್ವಲ್ಪ ಸಮಯ ಹಿಡಿದರೂ ಬಳಿಕ ಲಕ್ಷಗಟ್ಟಲೆ ಆದಾಯ ಗಳಿಸಬಹುದು

ಏಲಕ್ಕಿ ಬೆಳೆಯಲು ಕರ್ನಾಟಕ ರಾಜ್ಯದಲ್ಲಿರುವ ಮಣ್ಣು ಸೂಕ್ತವಾಗಿದೆ

ಕಪ್ಪು ಜೇಡಿಮಣ್ಣು ಮತ್ತು ಲ್ಯಾಟರೈಟ್ ಮಣ್ಣಿನಲ್ಲಿ ಏಲಕ್ಕಿಯನ್ನು ಬೆಳೆಯಬಹುದು

ಏಲಕ್ಕಿಯನ್ನು ಮುಖ್ಯವಾಗಿ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ

ಏಲಕ್ಕಿ ಬೆಳೆಯುವ ಭೂಮಿಯಲ್ಲಿ ಮರಳು ಇರಬಾರದು, ಅದು ಬೆಳೆ ಬೆಳೆಯಲು ಬಿಡುವುದಿಲ್ಲ

25 ಡಿಗ್ರಿ ಸೆಂಟಿಗ್ರೇಡ್ ನಿಂದ 35 ಡಿಗ್ರಿ ನಡುವೆ ತಾಪಮಾನ ಏಲಕ್ಕಿ ಬೇಸಾಯಕ್ಕೆ ಸೂಕ್ತವಾಗಿದೆ

ಏಲಕ್ಕಿ ಬೆಳೆಗೆ ಉತ್ತಮ ನೀರು ಪೂರೈಕೆಯಾಗಬೇಕು, ಹಾಗಾಗಿ ಮಳೆಗಾಲದಲ್ಲಿ ಏಲಕ್ಕಿ ಕೃಷಿ ಮಡುವುದು ಉತ್ತಮ