ನಟಿ ವೈಷ್ಣವಿ ಗೌಡ ಅವರು ಇನ್ ಸ್ಟಾಗ್ರಾಮ್ ನಲ್ಲಿ ಲೇಟೆಸ್ಟ್ ಫೋಟೋಶೂಟ್ ಶೇರ್ ಮಾಡಿದ್ದಾರೆ.

ವೈಷ್ಣವಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ.

ಆಗಾಗ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಾರೆ.

ವೈಷ್ಣವಿ ಗೌಡ ಅವರು ಸುಂದರವಾದದ ಹೈನೆಕ್ ಟಾಪ್ ಧರಿಸಿ ಮುದ್ದಾಗಿ ಕಾಣಿಸಿದ್ದಾರೆ.

ನಟಿ ಬ್ಲ್ಯಾಕ್ ಗಾಗಲ್ಸ್ ಧರಿಸಿ ಭರ್ಜರಿ ಪೋಸ್ ಕೊಟ್ಟಿದ್ದಾರೆ.

ಕ್ರಾಪ್​ಟಾಪ್​ನಲ್ಲಿ ನಟಿ ಮುದ್ದಾಗಿ ಕಾಣಿಸಿದ್ದಾರೆ. ನಟಿ ಸಿಂಪಲ್ ಇಯರಿಂಗ್ಸ್ ಹಾಗೂ ಚೈನ್ ಧರಿಸಿದ್ದರು.

ವೈಷ್ಣವಿ ಪೋಸ್ ನೋಡಿ ಅಭಿಮಾನಿಗಳು ಬಾಸ್ ಲೇಡಿ ಎಂದು ಕಮೆಂಟ್ ಮಾಡಿ ಹೊಗಳಿದ್ದಾರೆ.

ವೈಷ್ಣವಿ ಗೌಡ ಅವರ ಫೋಟೋಗಳಿಗೆ ಸುಮಾರು 3300ಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

ನಟಿ ಬ್ಲ್ಯಾಕ್ ಡಯಲ್​ನ ವಾಚ್​ ಧರಿಸಿ ಸಖತ್ ಆಗಿ ಕಾಣುತ್ತಿದ್ದರು. ಅವರ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ವೈಷ್ಣವಿ ಗೌಡ ಬಿಗ್ ಬಾಸ್ ಸೀಸನ್ 08 ಸ್ಪರ್ಧಿ ಆಗಿದ್ದರು. ಟಾಪ್ 5 ತನಕ ವೈಷ್ಣವಿ ಅವರು ಬಂದಿದ್ದರು.