ಮದುವೆ ಫೋಟೋ ಹಂಚಿಕೊಂಡ Thapaswini Poonacha
ಮದುವೆ ಫೋಟೋ ಹಂಚಿಕೊಂಡ Thapaswini Poonacha
ಸೈಲೆಂಟ್ ಆಗಿ ಹಸೆಮಣೆ ಏರಿದ ಸ್ಯಾಂಡಲ್ವುಡ್ ನಟಿ ತಪಸ್ವಿನಿ ಪೂಣಚ್ಚ

ಹರಿಕಥೆ ಅಲ್ಲ ಗಿರಿ ಕಥೆ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ನಾಯಕಿಯಾಗಿದ್ದ ಕೊಡಗಿನ ಕುವರಿ ತಪಸ್ವಿನಿ

ರಕ್ಷತ್ ಎಂಬವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತಪಸ್ವಿನಿ ಪೂಣಚ್ಚ

ಇದೀಗ ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ನಟಿ

ತಪಸ್ವಿನಿ ಪೂಣಚ್ಚ ಕಳೆದ ಜೂನ್ನಲ್ಲಿ ರಕ್ಷತ್ ಮುತ್ತಣ್ಣ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು

ಒಂದು ತಿಂಗಳ ನಂತರ ಇದೀಗ ತಮ್ಮ ಮದುವೆಯ ಬಗ್ಗೆ ನಟಿ ಹೇಳಿಕೊಂಡಿದ್ದಾರೆ

ಗುರುಹಿರಿಯರ ಸಮ್ಮುಖದಲ್ಲಿ ಕೊಡಗಿನ ಸಂಪ್ರಾದಾಯದಂತೆ ತಪಸ್ವಿನಿ- ರಕ್ಷತ್ ಮದುವೆಯಾಗಿದ್ದಾರೆ

ನಟಿ ತಪಸ್ವಿನಿ ಅವರು ಕೆಂಪು ಬಣ್ಣದ ಸೀರೆಯಲ್ಲಿ ಕೊಡಗಿನ ಲುಕ್ನಲ್ಲಿ ಮಿಂಚಿದ್ದಾರೆ

ವರ ರಕ್ಷತ್ ಅವರು ಬಿಳಿ ಬಣ್ಣದ ಶೇರ್ವಾನಿ ಮತ್ತು ಪೇಟ ಧರಿಸಿ ಸೂಪರ್ ಆಗಿ ಕಾಣಿಸಿಕೊಂಡಿದ್ದಾರೆ