ಸೀರೆಯುಟ್ಟು ಮಿಂಚಿದ Ashika Ranganath

ಸೀರೆಯುಟ್ಟು ಮಿಂಚಿದ Ashika Ranganath

ಕನ್ನಡದ ಹುಡುಗಿ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ ಆಗಿದ್ದಾರೆ

ಆಶಿಕಾ ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ

ಇದೀಗ ನಟಿ ಆಶಿಕಾ ರಂಗನಾಥ್ ಹೊಸ ಫೋಟೋಶೂಟ್ ನಲ್ಲಿ ಮಿಂಚುತ್ತಿದ್ದಾರೆ

ಆಶಿಕಾ ರಂಗನಾಥ್ ತಮ್ಮ ಲೇಟೆಸ್ಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ

ನಟಿ ಆಶಿಕಾ ರಂಗನಾಥ್ ಸೀರೆಯುಟ್ಟು ಚೆಂದದ ಗೊಂಬೆಯಂತೆ ಕಾಣ್ತಿದ್ದಾರೆ

ಸೀರೆಯುಟ್ಟು, ಆಭರಣ ತೊಟ್ಟು ಸಖತ್ ಕ್ಯೂಟ್ ಆಗಿ ಕಾಣ್ತಿದ್ದಾರೆ ಆಶಿಕಾ

ಮುದ್ದು ದೇವತೆ, ಸುಂದರಿ, ನಮ್ಮ ನೆಚ್ಚಿನ ಕನ್ನಡತಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ

ಅಭಿಮಾನಿಗಳಂತೂ ಆಶಿಕಾ ರಂಗನಾಥ್ ಫೋಟೋಗೆ ಫುಲ್ ಫಿದಾ ಆಗಿದ್ದಾರೆ

ನಟಿಯ ಮುದ್ದಾದ ಫೋಟೋಗಳಿಗೆ 2 ಮಿಲಿಯನ್‌ಗೂ ಅಧಿಕ ಲೈಕ್ಸ್ ಬಂದಿವೆ