ಪತಿಯ ಹುಡುಕಾಟದಲ್ಲಿ Meghana Raj

ಪತಿಯ ಹುಡುಕಾಟದಲ್ಲಿ Meghana Raj

ಸ್ಯಾಂಡಲ್‌ವುಡ್‌ ನಾಯಕಿ ಮೇಘನಾ ರಾಜ್ ಕಳೆದು ಹೋದ ಪತಿಯನ್ನು ಹುಡುಕುತ್ತಿದ್ದಾರೆ

ಈ ಹುಡುಕಾಟದಲ್ಲಿ ಪ್ರಜ್ವಲ್ ದೇವರಾಜ್, ಶೃತಿ, ಗಿರಿಜಾ ಲೋಕೇಶ್, ಟಿ.ಎಸ್.ನಾಗಾಭರಣ ಇವರೆಲ್ಲಇದ್ದಾರೆ

ಇದೀಗ ನಟಿ ಮೇಘನಾ ರಾಜ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ 

ಮೇಘನಾ ರಾಜ್ ಕಂಬ್ಯಾಕ್ ಸಿನಿಮಾ ತತ್ಸಮ ತದ್ಭವದ ಟೀಸರ್ ರಿಲೀಸ್ ಆಗಿದೆ

ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ತತ್ಸಮ ತದ್ಭವ ಸಿನಿಮಾದ ಟೀಸರ್ ಇದೆ

ಮೇಘನಾ ರಾಜ್ ಅವರ ನಟನೆ ಎಲ್ಲರ ಗಮನ ಸೆಳೆದಿದೆ

ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ ಎಂದು ಟೀಸರ್ ನಲ್ಲಿ ಮಾಹಿತಿ ನೀಡಲಾಗಿದೆ

ತತ್ಸಮ ತದ್ಭವ ಚಿತ್ರದ ಟೀಸರ್ ನೋಡಿದ ಬಳಿಕ ಸಾಕಷ್ಟು ನಿರೀಕ್ಷೆ ಹೆಚ್ಚಿದೆ ಎನ್ನಬಹುದು 

ಅಭಿಮಾನಿಗಳ ನಿರೀಕ್ಷೆಯನ್ನು ದ್ವಿಗುಣ ಮಾಡುವ ರೀತಿಯಲ್ಲಿ ಈ ಚಿತ್ರದ ಟೀಸರ್ ಮೂಡಿ ಬಂದಿದೆ