ಗಂಡ ಹೆಂಡತಿಯ ನಡುವೆ ಹೆಚ್ಚಾಗಿ ಜಗಳವಾಗುದು ಈ ಕಾರಣಕ್ಕೆ!

ಹಣದ ವಿಚಾರಕ್ಕೆ ಜಗಳವಾಗುತ್ತೆ

ಅತ್ತೆ-ಮಾವಂದಿರ ವಿಷಯಗಳಲ್ಲಿ ಜಗಳವಾಗುತ್ತೆ

ನಶೆಯಿಂದಾಗಿ ವಿವಾದ ಉಂಟಾದರೆ ಜಗಳವಾಗುತ್ತೆ

ಮಕ್ಕಳ ವಿಚಾರದಲ್ಲಿ ಜಗಳವಾಗುತ್ತೆ

ಅಡುಗೆ ವಿಚಾರದಲ್ಲಿ ಜಗಳವಾಗುತ್ತೆ

ಆಸ್ತಿ ವಿಚಾರದಲ್ಲಿ ಜಗಳವಾಗುತ್ತೆ

ಆರೋಗ್ಯದ ವಿಚಾರದಲ್ಲಿ ಜಗಳವಾಗುತ್ತೆ

ಹೆಚ್ಚಾಗಿ ಮೊಬೈಲ್​​ ಬಳಕೆಯಿಂದ ಜಗಳವಾಗುತ್ತೆ

ಗೆಳಯರೊಂದಿಗೆ ಹೆಚ್ಚಾಗಿ ಇರೋದಕ್ಕೆ ಜಗಳವಾಗುತ್ತೆ