ದೇವರ ಮೇಲೆ ನಂಬಿಕೆ ಇದ್ದವರು ದೇವರಿಗೆ ಹತ್ತಿರವಾಗೋದು ಹೇಗೆ ಅಂತ ಯೋಚಿಸುತ್ತಿರುತ್ತಾರೆ
ಅಂಥವರಿಗೆ ಈ ಮಾಹಿತಿ ಉಪಯುಕ್ತವಾಗಿದೆ
ಕೆಲ ವರದಿಗಳು ದೇವರಿಗೆ ಯಾವ ರೀತಿ ಹತ್ತಿರವಾಗಬೇಕು ಅನ್ನುವ ವಿಚಾರವನ್ನು ಹಂಚಿಕೊಂಡಿದೆ
ಬನ್ನಿ ಹಾಗಿದ್ರೆ, ದೇವರಿಗೆ ಹತ್ತಿರವಾಗಲು ಇರುವ ಕೆಲ ವಿಧಾನವನ್ನು ತಿಳಿಯೋಣ
ವಾರದಲ್ಲಿ ಒಂದು ದಿನ ದೇವಸ್ಥಾನಕ್ಕೆ ಹೋಗುವ ಅಭ್ಯಾಸವನ್ನು ಮಾಡಿ, ಗುರುವಾರ ದೇವಸ್ಥಾನಕ್ಕೆ ಹೋಗುವುದು ಬಹಳ ಉತ್ತಮ
ಹಾಗೆ ಮನೆಯಲ್ಲಿ ಪ್ರತಿದಿನ ಭಕ್ತಿಯಿಂದ ಪೂಜೆ ಮಾಡಿ, ದೇವರ ಮಂತ್ರಗಳನ್ನು ಪಠಣೆ ಮಾಡಿ. ಹನುಮಾನ್ ಚಾಲೀಸಾ ಓದುವುದು ಬಹಳ ಉತ್ತಮ
ಮನೆಯಲ್ಲಿ ಪೂಜೆ ಮಾಡುವಾಗ ಕರ್ಪೂರವನ್ನು ಬೆಳಗಿಸಿ
ಧೂಪದ್ರವ್ಯವನ್ನು ಬಳಸಿಕೊಂಡು ಪೂಜೆ ಮಾಡಿ
ಶುಭಕಾರ್ಯದ ಸಂದರ್ಭದಲ್ಲಿ ತೆಂಗಿನಕಾಯಿಯನ್ನು ಹೊಡೆಯಿರಿ
ಹೀಗೆ ಮಾಡಿದ್ರೆ ನೀವು ದೇವರಿಗೆ ಹತ್ತಿರವಾಗುತ್ತೀರಿ ಎಂದು ನಂಬಲಾಗಿದೆ
Wealth Astrology: ಶ್ರೀಮಂತಿಕೆ ಅನ್ನೋದು ಈ ರಾಶಿಯವರಲ್ಲೇ ಇರುತ್ತೆ! ಸಂಪತ್ತು ಗಳಿಸೋ ಆ 5 ರಾಶಿಗಳು ಯಾವುದು ಗೊತ್ತಾ?