ಮಾನ್ಸೂನ್​ನಲ್ಲಿ  ಬರುವ ರೋಗಗಳು

ಡೆಂಗ್ಯೂ: ಸೊಳ್ಳೆಯಿಂದ ಹರಡುವ ಸೋಂಕು ಹಾಗಾಗಿ ಮಾನ್ಸೂನ್​ನಲ್ಲಿ ಎಚ್ಚರವಿರಿ

ಚಿಕೂನ್ ಗುನ್ಯಾ: ಸೊಳ್ಳೆಯಿಂದ ಹರಡುವ ಸೋಂಕು ಹಾಗಾಗಿ ಮಾನ್ಸೂನ್ ನಲ್ಲಿ ಎಚ್ಚರವಿರಿ

ಮಲೇರಿಯಾ: ಸೊಳ್ಳೆಯಿಂದ ಹರಡುವ ಸೋಂಕು ಹಾಗಾಗಿ ಮಾನ್ಸೂನ್​ನಲ್ಲಿ ಎಚ್ಚರವಿರಿ

ಕಾಲರಾ: ಕಲುಷಿತ ನೀರು ಮತ್ತು ಅನಾರೋಗ್ಯಕರ ಆಹಾರ ಸೇವನೆಯಿಂದ ಉಂಟಾಗುತ್ತದೆ

ಟೈಫಾಯಿಡ್: ಸೊಳ್ಳೆಯಿಂದ ಹರಡುವ ಸೋಂಕು ಹಾಗಾಗಿ ಮಾನ್ಸೂನ್ ನಲ್ಲಿ ಎಚ್ಚರವಿರಿ

ವೈರಲ್ ಜ್ವರ: ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬರುವ ಕಾಯಿಲೆ

ಅತಿಸಾರ: ಆಹಾರ ಪದ್ದತಿ ಸರಿ ಇಲ್ಲದಿದ್ದಾರೆ ಬರುವ ಕಾಯಿಲೆ

ಹೊಟ್ಟೆ ಜ್ವರ : ಕಲುಷಿತ ಆಹಾರವನ್ನು ಸೇವಿಸಿದರೆ ಬರುವ ಕಾಯಿಲೆ

ಲೆಪ್ಟೊಸ್ಪಿರೋಸಿಸ್: ಇಲಿ ಮೂತ್ರದಿಂದ ಕಲುಷಿತವಾಗಿರುವ ನೀರಿನಿಂದ ಬರುವ ಕಾಯಿಲೆ