ಮೊಹಮ್ಮದ್ ಶಮಿ 104 ಪಂದ್ಯಗಳಲ್ಲಿ 200 ವಿಕೆಟ್
ಭಾರತದ ಪರ ವೇಗವಾಗಿ 200 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ
ಶಮಿ ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದು ವಿಶ್ವದಾಖಲೆ ಬರೆದಿದ್ದಾರೆ
ಭಾರತೀಯ ವೇಗಿ 5126 ಎಸೆತಗಳಲ್ಲಿ 200 ವಿಕೆಟ್
ಪಡೆದಿದ್ದಾರೆ
ಮಿಚೆಲ್ ಸ್ಟಾರ್ಕ್ 5240 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ
ಪಂದ್ಯಗಳ ವಿಚಾರದಲ್ಲಿ ಸ್ಟಾರ್ಕ್ ಶಮಿಗಿಂತ ಮುಂದಿದ್ದಾರೆ
ಆಸೀಸ್ ವೇಗಿ 102 ಪಂದ್ಯಗಳಲ್ಲಿ 200 ವಿಕೆಟ್ ಪಡೆದಿದ್ದಾರೆ
ಭಾರತದ ಪರ ಶಮಿ ನಂತರ ಅಗರ್ಕರ್ ಇದ್ದಾರೆ
ಅಗರ್ಕರ್ 133 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ
ಜಹೀರ್ ಖಾನ್ 3ನೇ ಸ್ಥಾನದಲ್ಲಿದ್ದು 144 ಪಂದ್ಯಗಳನ್ನ ತೆಗೆದುಕೊಂಡಿದ್ದಾರೆ
ಮೊಹಮ್ಮದ್ ಶಮಿ 104 ಪಂದ್ಯಗಳಲ್ಲಿ 200 ವಿಕೆಟ್
ಇದನ್ನೂ ಓದಿ