ಸುದೀಪ್ ‘ಹುಚ್ಚ’ ಸಿನಿಮಾ ನಟಿ ರೇಖಾ ಈಗ ಫುಲ್ ಚೇಂಜ್
ಬೋಲ್ಡ್ ಬ್ಯೂಟಿ ನೋಡಿ ಜಿಂಕೆ ಮರಿ ಓಡ್ತೈತೆ ನೋಡ್ಲಾ ಮಗ ಎಂದ ಫ್ಯಾನ್ಸ್!
ಕನ್ನಡದವರೇ ಆದ ರೇಖಾ, ಸುದೀಪ್ ಅಭಿನಯದ ಹುಚ್ಚ ಸಿನಿಮಾ ಮೂಲಕ ಫೇಮಸ್ ಆಗಿದ್ರು.
ಕನ್ನಡ ಸಿನಿಮಾ ಮಾಡಿ ಬಳಿಕ ಟಾಲಿವುಡ್ ಗೆ ಹಾರಿದ ರೇಖಾ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ.
ಬೆಂಗಳೂರಿನಲ್ಲೇ ಜನಿಸಿದ ರೇಖಾ ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು.
2001ರಲ್ಲಿ ತೆರೆಗೆ ಬಂದ `ಚಿತ್ರ' ಸಿನಿಮಾ ರೇಖಾ ನಟಿಸಿದ ಮೊದಲ ಚಿತ್ರವಾಗಿದೆ.
ಮೊದಲ ಚಿತ್ರದಲ್ಲೇ ರೇಖಾ ಬೋಲ್ಡ್ ಪಾತ್ರದಲ್ಲಿ ಮಿಂಚಿದ್ರು.
ಚಿತ್ರ ಸಿನಿಮಾ ಹಿಟ್ ಆದ ಬಳಿಕ ರೇಖಾ ವೇದವ್ಯಾಸ ಅವರಿಗೆ ಸಾಲು ಸಾಲು ಆಫರ್ ಗಳು ಬಂದ್ವು.
ಕನ್ನಡದಲ್ಲಿ ಚಿತ್ರ, ಹುಚ್ಚ, ಚೆಲ್ಲಾಟ, ಹುಡುಗಾಟ, ಸೈ ಸೇರಿದಂತೆ ಹಲವು ಸಿನಿಮಾಗಳಲ್ಲಿ ರೇಖಾ ನಟಿಸಿದ್ದಾರೆ.
2001ರಲ್ಲಿ ರೇಖಾ ಹೇಗಿದ್ದರೋ ಹಾಗೇ ಫಿಟ್ ಆಗಿದ್ದಾರೆ. ಆದ್ರೆ ಬೋಲ್ಡ್ ಬ್ಯೂಟಿಯಾಗಿ ಮಿಂಚುತ್ತಿದ್ದಾರೆ.