Dubaiನಲ್ಲಿ ದೀಪಿಕಾ ದಾಸ್ ಮೋಜು-ಮಸ್ತಿ!

ಸ್ಯಾಂಡಲ್ವುಡ್ ನಟಿ ದೀಪಿಕಾ ದಾಸ್ ದುಬೈಗೆ ಹಾರಿದ್ದಾರೆ

ಬಿಗ್ ಬಾಸ್ ಸ್ಫರ್ಧಿ, ನಟಿ ದೀಪಿಕಾ ದಾಸ್ ಇದೀಗ ದುಬೈ ಪ್ರವಾಸದಲ್ಲಿದ್ದಾರೆ

ದೀಪಿಕಾ ದಾಸ್ ದುಬೈನಲ್ಲಿ ತೆಗೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಇತ್ತೀಚೆಗೆ‘ಅಂತರಪಟ’ ಸೀರಿಯಲ್‌ನಲ್ಲಿ ಗೆಸ್ಟ್ ರೋಲ್‌ನಲ್ಲಿ ದೀಪಿಕಾ ದಾಸ್ ಮಿಂಚಿದ್ದರು

ಸದ್ಯ ಶೂಟಿಂಗ್‌ನಿಂದ ಬ್ರೇಕ್‌ ಪಡೆದಿರುವ ದೀಪಿಕಾ ದಾಸ್ ದುಬೈನಲ್ಲಿ ಎಂಜಾಯ್ ಮಾಡ್ತಿದ್ದಾರೆ

ಇದೀಗ ನಟಿಯ ಹೊಸ ಲುಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ

ದೀಪಿಕಾ ದಾಸ್ ದುಬೈನಲ್ಲಿ ಡಿಫರೆಂಟ್ ಆಗಿರೋ ಕಲರ್‌ಫುಲ್ ಡ್ರೆಸ್‌ ಧರಿಸಿ ಮಿಂಚಿದ್ದಾರೆ

ನಟಿ ದೀಪಿಕಾ ದಾಸ್ ಫೋಟೋಗಳಿಗೆ ಭಾರೀ ಲೈಕ್ಸ್ ಬಂದಿವೆ

ಸೂಪರ್, ಕ್ಯೂಟ್, ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ, ಮುಂದಿನ ಪ್ರವಾಸ ಎಲ್ಲಿಗೆ ಎಂದು ಫ್ಯಾನ್ಸ್ ಕೇಳಿದ್ದಾರೆ