ಲಂಗ ದಾವಣಿ ತೊಟ್ಟು ಮಿಂಚಿದ ಶ್ವೇತಾ ಚೆಂಗಪ್ಪ!

ಲಂಗ ದಾವಣಿ ತೊಟ್ಟು ಮಿಂಚಿದ ಶ್ವೇತಾ ಚೆಂಗಪ್ಪ!

ಶ್ವೇತಾ ಚೆಂಗಪ್ಪ ಲಂಗ ದಾವಣಿ ತೊಟ್ಟು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ 

ತಮ್ಮ ಲೇಟೆಸ್ಟ್ ಫೋಟೋಗಳನ್ನು ಶ್ವೇತಾ ಚೆಂಗಪ್ಪ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ 

ಧಾರಾವಾಹಿಗಳಲ್ಲಿ ಮಿಂಚಿ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಸೈ ಎನಿಸಿಕೊಂಡಿದ್ದಾರೆ

ಮಗುವಾದ ಮೇಲೆ ಶ್ವೇತಾ ಚೆಂಗಪ್ಪ ಕಿರುತೆರೆಯಿಂದ ಬ್ರೇಕ್ ಪಡೆದಿದ್ದರು 

ಇದೀಗ ಶ್ವೇತಾ ಚೆಂಗಪ್ಪ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ 

ಈಗ ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ನಿರೂಪಣೆಯಲ್ಲಿ ಮುಂದುವರೆದಿದ್ದಾರೆ

ತಾಯಿ ಆದ ಮೇಲೂ ಶ್ವೇತಾ ಚೆಂಗಪ್ಪ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ

ಇದೀಗ ಶ್ವೇತಾ ಚೆಂಗಪ್ಪ ಲಂಗ ದಾವಣಿ ಹಾಕಿಕೊಂಡು ಮಿರಮಿರನೆ ಮಿಂಚುತ್ತಿದ್ದಾರೆ

ಖಾಸಗಿ ಕಾರ್ಯಕ್ರಮವೊಂದರ ನಿರೂಪಣೆಗಾಗಿ ಶ್ವೇತಾ ಚೆಂಗಪ್ಪ ಈ ರೀತಿಯಾಗಿ ರೆಡಿಯಾಗಿದ್ದಾರೆ