KGF ಬೆಡಗಿ ಲುಕ್ ಗೆ ಫ್ಯಾನ್ಸ್ ಫಿದಾ!

KGF ಬೆಡಗಿ ಲುಕ್​ಗೆ ಫ್ಯಾನ್ಸ್ ಫಿದಾ!

ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ

ಈ ನಟಿಗೆ ಫ್ಯಾನ್ ಫಾಲೋಯಿಂಗ್ ಕೂಡ ಹೆಚ್ಚಾಗಿಯೇ ಇದ್ದಾರೆ

ಶ್ರೀನಿಧಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ

ನಟಿ ಆಗಾಗ ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ

ಇದೀಗ ಕೆಜಿಎಫ್ ಬೆಡಗಿ ಸೀರೆಯುಟ್ಟ ಹೊಸ ಫೋಟೋ ಹಂಚಿಕೊಂಡಿದ್ದಾರೆ

ನಟಿಯ ಲೇಟೆಸ್ಟ್ ಫೋಟೋಗಳಿಗೆ 7 ಮಿಲಿಯನ್‌ಗೂ ಅಧಿಕ ಲೈಕ್ಸ್ ಬಂದಿವೆ 

ಕೆಜಿಎಫ್ ಬೆಡಗಿಯ ಸೀರೆ ಲುಕ್ ಗೆ ಫ್ಯಾನ್ಸ್ ಅಂತೂ ಫುಲ್ ಫಿದಾ ಆಗಿದ್ದಾರೆ

ಶ್ರೀನಿಧಿ ಶೆಟ್ಟಿ ಟ್ರಾನ್ಸ್ಪರೆಂಟ್ ಸೀರೆಯುಟ್ಟು ಮಿರಮಿರ ಮಿಂಚಿದ್ದಾರೆ 

ನಟಿಯ ಈ ಲುಕ್ ಪಡ್ಡೆಹುಡುಗರ ನಿದ್ದೆಗೆಡಿಸುವಂತಿದೆ