ಮೊಲದಂತೆ ಪೋಸ್‌ ಕೊಟ್ಟ Meghaa Shetty

ಮೊಲದಂತೆ ಪೋಸ್‌ ಕೊಟ್ಟ Meghaa Shetty

ಕರಾವಳಿ ಬೆಡಗಿ ಮೇಘಾ ಶೆಟ್ಟಿ ಆಗಾಗ ಫೋಟೊ ಶೂಟ್‌ ಮಾಡಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಾರೆ

ಮೇಘಾ ಶೆಟ್ಟಿ ಇತ್ತೀಚೆಗೆ ಪಿಂಕ್ ಡ್ರೆಸ್ ಧರಿಸಿ ಫೋಟೊ ಶೂಟ್‌ ಮಾಡಿಸಿದ್ದಾರೆ

ಗುಲಾಬಿ ಬಣ್ಣದ ಪ್ಯಾಂಟ್‌, ಕ್ರಾಪ್‌ ಟಾಪ್‌ನಲ್ಲಿ ಮೇಘಾ ಶೆಟ್ಟಿ ಮಿಂಚಿದ್ದಾರೆ 

ನಟಿ ಮೊಲದಂತೆ ಪೋಸ್‌ ಕೊಟ್ಟು ಪೋಟೋ ಶೂಟ್‌ ಮಾಡಿಸಿದ್ದಾರೆ

ಸೋಷಿಯಲ್‌ ಮಿಡಿಯಾದಲ್ಲಿ ಮೇಘಾ ಶೆಟ್ಟಿ ಯಾವಾಗಲೂ ಸಕ್ರಿಯವಾಗಿರುತ್ತಾರೆ  

ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಹೊಸ ಗೆಟಪ್‌ನ ಪೋಟೋಗಳನ್ನು ಶೇರ್‌ ಮಾಡಿದ್ದಾರೆ 

ತಲೆ ಮೇಲೆ ಹೇರ್‌ಬ್ಯಾಂಡ್‌ ಧರಿಸಿ ಮೊಲದಂತೆ ಪೋಸ್ ಕೊಟ್ಟಿದ್ದಾರೆ 

ಮೇಘಾ ಶೆಟ್ಟಿ ಮುದ್ದಾದ ಫೋಟೋಗಳನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ 

ಕ್ವೀನ್, ಕ್ಯೂಟ್, ಬ್ಯೂಟಿಫುಲ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ