ಸಾಮಾನ್ಯವಾಗಿ ನಾವು ಟೊಮೆಟೊ ಸಿಪ್ಪೆಯನ್ನು ಎಸೆಯುತ್ತೇವೆ, ಆದರೆ ಟೊಮೆಟೊದ ಸಿಪ್ಪೆಯಲ್ಲಿ ಟೊಮೆಟೊಕ್ಕಿಂತ ಹೆಚ್ಚಿನ ಪೋಷಕಾಂಶವಿದೆ

ಟೊಮೆಟೊ ಸಿಪ್ಪೆಯಲ್ಲಿ ಲೈಕೋಪೀನ್ ಎಂಬ ಪ್ರಮುಖ ಉತ್ಕರ್ಷಣ ನಿರೋಧಕವಿದೆ

ಟೊಮೆಟೊ ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ

ಟೊಮೆಟೊಯಿಂದ ಸಲಾಡ್, ಸೂಪ್ ಹೀಗೆ ನಾನಾ ಅಡುಗೆಗೆ ಸೇರಿಸಲಾಗುತ್ತದೆ

ಇದು ಕ್ಯಾನ್ಸರ್, ಅಧಿಕ ಕೊಲೆಸ್ಟ್ರಾಲ್ ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

ಟೊಮೆಟೊ ಸಿಪ್ಪೆಗಳು ನಿಮ್ಮ ಚರ್ಮವನ್ನು ಸುಧಾರಿಸಬಹುದು. ಇದರಲ್ಲಿರುವ ವಿಟಮಿನ್ ಸಿ ಮತ್ತು  ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ

ಟೊಮೆಟೊ ಸಿಪ್ಪೆಯನ್ನು ಬಳಸಿಕೊಂಡು ನಿಮ್ಮ ಚರ್ಮವನ್ನು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡಬಹುದು

ಹಾಗಾಗಿ ಟೊಮೆಟೊ ಸಿಪ್ಪೆಯನ್ನು ಬಿಸಾಡುವ ಬದಲು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಲು ಯೋಚಿಸಿ

ಅವುಗಳನ್ನು ಸೂಪ್ಗಳಿಗೆ ಸೇರಿಸಿ ಅಥವಾ ಒಣಗಿಸಿ ಚಟ್ನಿಯಲ್ಲಿ ಪುಡಿಮಾಡಿ

ಇದು ನಿಮ್ಮ ಆರೋಗ್ಯಕ್ಕೆ ಹೊಸ ಆಯಾಮವನ್ನು ನೀಡುತ್ತವೆ. ಆಹಾರದ ರುಚಿ ಹೆಚ್ಚುವುದಲ್ಲದೇ, ಆರೋಗ್ಯವನ್ನು ಕೂಡ ಕಾಪಾಡುತ್ತದೆ

ಆದ್ದರಿಂದ ಟೊಮೆಟೊ ಸಿಪ್ಪೆಯನ್ನು ಎಸೆಯಬೇಡಿ