Keerthy Suresh ದೇಸಿ ಬಾರ್ಬಿ ಲುಕ್ ಹೇಗಿದೆ?

 Keerthy Suresh ದೇಸಿ ಬಾರ್ಬಿ ಲುಕ್ ಹೇಗಿದೆ?

ಸಹಜ ಸೌಂದರ್ಯದಿಂದಲೇ ಗಮನ ಸೆಳೆಯುವ ನಟಿ ಕೀರ್ತಿ ಸುರೇಶ್

ಇದೀಗ ನಟಿ ತುಸು ವಿಭಿನ್ನ ಲುಕ್ ಟ್ರೈ ಮಾಡಿದ್ದಾರೆ

ಕೀರ್ತಿ ಸುರೇಶ್ ಹೊಸ ಫೋಟೊಶೂಟ್ ಮಾಡಿಸಿದ್ದು, ತುಸು ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ 

ಪಿಂಕ್ ಕಲರ್ ಫ್ಲೋರಲ್ ಉಡುಗೆಯಲ್ಲಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ 

ಬಹುಶಃ ದೇಸಿ ಬಾರ್ಬಿ? ಎಂದು ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ 

ಕೀರ್ತಿ ಸುರೇಶ್ ನಯಾ ಲುಕ್‌ಗೆ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ

ನಟಿಯ ಫೋಟೋಗಳಿಗೆ 6 ಮಿಲಿಯನ್‌ಗೂ ಅಧಿಕ ಲೈಕ್ಸ್ ಬಂದಿವೆ

ಕಲರ್‌ಫುಲ್ ಉಡುಗೆ ತೊಟ್ಟು ನಟಿ ಕ್ಯೂಟ್ ಆಗಿ ನಗು ಬೀರಿದ್ದಾರೆ

ಬ್ಯೂಟಿಫುಲ್, ಕ್ಯೂಟ್, ಕ್ವೀನ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ