ಸೀರೆಯುಟ್ಟು 'ಸ್ವಿಮ್ಮಿಂಗ್ ಪೂಲ್'ಗೆ ಇಳಿದ ನಟಿ

ಸೀರೆಯುಟ್ಟು 'ಸ್ವಿಮ್ಮಿಂಗ್ ಪೂಲ್'ಗೆ ಇಳಿದ ನಟಿ

ನಟಿ ಶ್ವೇತಾ ತಿವಾರಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ

ಶ್ವೇತಾ ತಿವಾರಿ ಆಗಾಗ್ಗೆ ತಮ್ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ

ನಟಿ ತನ್ನ ಪ್ರತಿ ಫೋಟೋದೊಂದಿಗೆ ಅಭಿಮಾನಿಗಳ ಮನಸು ಗೆಲ್ಲುತ್ತಾರೆ

ಇತ್ತೀಚೆಗೆ ಶ್ವೇತಾ ತಿವಾರಿ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ

ಶ್ವೇತಾ ಶೇರ್ ಮಾಡಿದ ಇತ್ತೀಚಿನ ಫೋಟೋಗಳಲ್ಲಿ ಅವರು ಹಳದಿ ಕಾಟನ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ

ಯೆಲ್ಲೋ ಸೀರೆಗೆ ಮ್ಯಾಚ್ ಆಗುವಂತೆ ಕಡು ಹಸಿರು ಬಣ್ಣದ ಕಟ್ ಸ್ಲೀವ್ಸ್ ಬ್ಲೌಸ್ ಧರಿಸಿದ್ದಾರೆ

ಶ್ವೇತಾ ತಿವಾರಿ ಸೀರೆಯಲ್ಲೇ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ 

ಲೈಟ್ ಮೇಕಪ್‌ನಲ್ಲೂ ನಟಿ ಸುಂದರವಾಗಿ ಕಾಣಿಸುತ್ತಿದ್ದಾರೆ 

ನಟಿಯ ಫೋಟೋಗಳಿಗೆ 4 ಮಿಲಿಯನ್‌ಗೂ ಅಧಿಕ ಲೈಕ್ಸ್ ಬಂದಿವೆ