10 ನಿಮಿಷದಲ್ಲಿ ಮಾಡಿ ಜೋಳದ ಟಿಕ್ಕಿ 

ಆರೋಗ್ಯಕ್ಕೆ ಜೋಳದ ಟಿಕ್ಕಿ ಹೆಚ್ಚು ಉತ್ತಮ ಆಯ್ಕೆ ಆಗಿದೆ

ಜೋಳವು ಆರೋಗ್ಯಕ್ಕೆ ಬೇಕಾದ ಪೋಷಕಾಂಶ ಒದಗಿಸುತ್ತದೆ

ಇನ್ನು ಜೋಳದ ಟಿಕ್ಕಿ ಖಾದ್ಯವು ಮಕ್ಕಳಿಗೂ ಸಖತ್ ಇಷ್ಟವಾಗುತ್ತದೆ

ಮಳೆಗಾಲದಲ್ಲಿ ಸಂಜೆಗೆ ಹೆಚ್ಚು ಟೀ, ಪಕೋಡ, ಮಿರ್ಚಿ ಸೇವನೆ ಮಾಡಲಾಗುತ್ತದೆ

ಕೆಲವೊಮ್ಮೆ ಬೆಳಗ್ಗೆ ತಿಂಡಿಗೂ ಕುರುಕಲು ಹೆಲ್ದೀ ಫುಡ್ ತಿನ್ನಲು ಮನಸ್ಸಾಗುತ್ತದೆ

ಇದಕ್ಕಾಗಿ ನೀವು ಜೋಳದ ಟಿಕ್ಕಿ ಖಾದ್ಯ ಮಾಡಿ ಸೇವಿಸಬಹುದು

Fill in some text

ಬೇಕಾಗುವ ಪದಾರ್ಥಗಳು: ಜೋಳದ ಹಿಟ್ಟು, ರಾಗಿ ಹಿಟ್ಟು, ಬೇಯಿಸಿದ ಆಲೂಗಡ್ಡೆ, ನುಣ್ಣಗೆ ಕತ್ತರಿಸಿದ ಈರುಳ್ಳಿ, ತುರಿದ ಕ್ಯಾರೆಟ್, ಬೇಯಿಸಿದ ಹಸಿರು ಬಟಾಣಿ, ನುಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲಾ, ತಾಜಾ ಕೊತ್ತಂಬರಿ ಸೊಪ್ಪು, ರುಚಿಗೆ ಉಪ್ಪು, ಎಣ್ಣೆ ಬೇಕು

ಈಗ ಟಿಕ್ಕಿಗಳನ್ನು ತವೆ ಮೇಲೆ ಹಾಕಿ ಬೇಯಿಸಿ

ಈಗ ಎರಡೂ ಬದಿ ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಬೇಯಿಸಿ. ಈಗ ಟಿಕ್ಕಿಗಳು ಬೆಂದ ನಂತರ ಸರ್ವ್ ಮಾಡಿ. ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರ