ವಾಸ್ತುಶಾಸ್ತ್ರದಲ್ಲಿ ಗುಲಾಬಿ ಹೂವಿಗಿದೆ ಮಹತ್ವದ ಸ್ಥಾನ!

ವಾಸ್ತುಶಾಸ್ತ್ರದಲ್ಲಿ ಗುಲಾಬಿ ಹೂವಿಗಿದೆ ಮಹತ್ವದ ಸ್ಥಾನ!

ಗುಲಾಬಿ ಹೂವು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಹೂವು ಅಂದರೆ ತಪ್ಪಾಗಲಾರದು 

ವಾಸ್ತುಶಾಸ್ತ್ರದಲ್ಲಿ ಸಹ ಗುಲಾಬಿ ಹೂವಿಗೆ ಮಹತ್ವದ ಸ್ಥಾನವಿದೆ

ಗುಲಾಬಿ ಹೂವಿನಿಂದ ನೀವು ಲಕ್ಷ್ಮಿ ಹಾಗೂ ಹನುಮಂತನ ಆಶೀರ್ವಾದ ಪಡೆಯಬಹುದಾಗಿದೆ 

ಗುಲಾಬಿ ಹೂವಿನಿಂದ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು

ಹಣಕಾಸಿನ ಸಮಸ್ಯೆ ಅನುಭವಿಸುತ್ತಿದ್ದರೆ ಗುಲಾಬಿ ಹೂವಿನ ಮೇಲೆ ತಾಮ್ರದ ತುಂಡನ್ನ ಸುಟ್ಟು ಲಕ್ಷ್ಮಿ ದೇವಿಗೆ ಅರ್ಪಣೆ ಮಾಡಿ

ಮಂಗಳವಾರ ಹಾಗೂ ಶನಿವಾರ 11 ಗುಲಾಬಿ ಹೂವುಗಳನ್ನು ತಪ್ಪದೇ ಹನುಮಂತನಿಗೆ ಅರ್ಪಣೆ ಮಾಡಿದರೆ ಉತ್ತಮ

ಮನೆಯಲ್ಲಿ ಸಂತೋಷ & ಸಮೃದ್ಧಿ ಹೆಚ್ಚಿಸಲು 11 ಶುಕ್ರವಾರ ನೀವು ಲಕ್ಷ್ಮಿ ದೇವಿಗೆ ಕೆಂಪು ಗುಲಾಬಿ ಹೂಗಳನ್ನ ಅರ್ಪಣೆ ಮಾಡಬೇಕು

ವೀಳ್ಯದೆಲೆಯಲ್ಲಿ ಗುಲಾಬಿ ಹೂವನ್ನು ಸುತ್ತಿ 11 ಬಾರಿ ನದಿಗೆ ಹಾಕಿದರೆ ಸಾಕು, ನಿಮ್ಮ ಎಲ್ಲಾಆರೋಗ್ಯ ಸಮಸ್ಯೆ ಪರಿಹಾರವಾಗುತ್ತದೆ

ವೃತ್ತಿ ಜೀವನದ ಸಮಸ್ಯೆ ಪರಿಹಾರಕ್ಕೆ 40 ದಿನ ಬರಿಗಾಲಿನಲ್ಲಿ ಹನುಮಂತನ ದೇವಸ್ಥಾನಕ್ಕೆ ಹೋಗಿ ಕೆಂಪು ಗುಲಾಬಿಯನ್ನ ಅರ್ಪಣೆ ಮಾಡಿ